Road Safety : ನಿಮಗಿದು ಗೊತ್ತೇ? ರಸ್ತೆಗಳ ಮೇಲೆ ಬಿಳಿ- ಹಳದಿ ಗೆರೆ ಯಾಕೆ ಹಾಕ್ತಾರೆ ?
ಈಗಂತೂ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದೂ, ಪ್ರತಿಯೊಬ್ಬರ ಮನೆಯಲ್ಲಿ ಒಂದಲ್ಲಾ ಒಂದು ವಾಹನಗಳು ಇದ್ದೇ ಇರುತ್ತವೆ. ನೀವು ಹೆದ್ದಾರಿಗಳಲ್ಲಿ ಸಂಚರಿಸುವಾಗ ರಸ್ತೆ ಟಾರಿನ ಮೇಲೆ ಕಾಣುವ ಬಿಳಿ ಮತ್ತು ಹಳದಿ ಗೆರೆಗಳನ್ನು ಎಳೆದಿರುವುದನ್ನು ಗಮನಿಸಿರಬಹುದು. ಈ ರೀತಿ ಏಕೆ ಗೆರೆ ಎಳೆದಿದ್ದಾರೆಂದು!-->…