ದಕ್ಷಿಣ ಕನ್ನಡ Mangaluru city bus: ಮಂಗಳೂರು ಸಿಟಿ ಬಸ್‌ಗಳ ಆಟಾಟೋಪಕ್ಕೆ ಕಮೀಷನರ್ ಮೂಗುದಾರ ! ಕೆ. ಎಸ್. ರೂಪಾ Sep 28, 2023 ಅನುಪನ್ ಅಗರ್‌ವಾಲ್ ಅವರು ಸಿಟಿಬಸ್‌ಗಳ(Mangaluru city bus )ಆಟಾಟೋಪಗಳಿಗೆ ಕಡಿವಾಣ ಹಾಕಲು ಬಸ್ ಮಾಲಕರೊಂದಿಗೆ ಸಭೆ ನಡೆಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ.