Browsing Tag

ಮಂಗಳೂರು ಅಪಘಾತ

ಮಂಗಳೂರು: ಜೆಪ್ಪಿನಮೊಗರಿನಲ್ಲಿ ಭೀಕರ ರಸ್ತೆ ದುರಂತ; ಲಾರಿ ಮತ್ತು ಬಸ್‌ ನಡುವೆ ಕಾರು ಜಖಂ; ಚಾಲಕ ಆಸ್ಪತ್ರೆಗೆ ದಾಖಲು

ಮಂಗಳೂರು: ಇಲ್ಲಿನ ಜೆಪ್ಪಿನಮೊಗರು ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು (ಸೆ.9)ರಂದು ಸರಣಿ ಅಪಘಾತ ನಡೆದಿದ್ದು, ಜನ ನಿಜಕ್ಕೂ ಭಯಭೀತಗೊಂಡಿದ್ದರು. ಈ ಘಟನೆ ಇಂದು ಮಧ್ಯಾಹ್ನ ನಡೆದಿದ್ದು, ಈ ಭೀಕರ ಸರಣಿ ಅಪಘಾತದಲ್ಲಿ ಕೇರಳ ರಸ್ತೆ ಸಾರಿಗೆ ಸಂಸ್ಥೆ ಬಸ್‌ ವೊಂದು ಕಾರಿನ ಮೇಲೇರಿ ಮುಂದೆ…