News Vijayapura: ಭೀಮಾತೀರದ ಹಂತಕ ‘ಬಾಗಪ್ಪ ಹರಿಜನ’ ಕೊಲೆ ಪ್ರಕರಣ: ನಾಲ್ವರು ಆರೋಪಿಗಳು ಅರೆಸ್ಟ್! ಕಾವ್ಯ ವಾಣಿ Feb 14, 2025 Vijayapura: ವಿಜಯಪುರದ (Vijayapura) ಮದೀನಾ ನಗರದಲ್ಲಿ ಭೀಮಾ ತೀರದ ಹಂತಕ ಬಾಗಪ್ಪ ಹರಿಜನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆಯಿಂದ ವಿಜಯಪುರ ಜಿಲ್ಲೆ ಬೆಚ್ಚಿಬಿದ್ದಿತ್ತು.