News Baby Mute Mask: ಇನ್ಮುಂದೆ ಮಗು ಅಳುತ್ತೆ ಅಂತ ಚಿಂತೆ ಬೇಡ, ಟಿವಿ ಸೌಂಡ್ ಥರ ಭಾವನೆ ಮ್ಯೂಟ್ ಮಾಡೋ ಮಶೀನ್ ಬಂದಿದೆ ಕಾವ್ಯ ವಾಣಿ Aug 3, 2023 ಇವತ್ತಿನ ಕಾಲದಲ್ಲಿ ಪೇರೆಂಟಿಂಗ್ ಅನ್ನೋದು ಹಲವರ ಪಾಲಿಗೆ ಸವಾಲಿನ ಕೆಲಸ. ಮಕ್ಕಳನ್ನು ನೋಡಿಕೊಳ್ಳಲು ಎಲ್ಲರಿಗೂ ಬರುವುದಿಲ್ಲ.