Gold price: ಇನ್ಮುಂದೆ ಚಿನ್ನ ಕೊಳ್ಳೋದು ಭಾರೀ ಕಷ್ಟ – ಊಹಿಸಲೂ ಸಾಧ್ಯವಾಗದಷ್ಟು ಒಮ್ಮೆಲೆ ಏರಿಕೆ ಕಂಡ ಬಂಗಾರದ…
Gold price: ಭಾರತೀಯ ನಾರಿಯರಿಗೆ ಬಂಗಾರ ಎಂದರೆ ಬಲು ಪ್ರೀತಿ. ಪ್ರಪಂಚದ ಯಾವ ಮಹಿಳೆಯರೂ ಕೂಡ ಭಾರತೀಯ ಮಹಿಳೆಯರಂತೆ ಚಿನ್ನ ಧರಿಸುವುದಿಲ್ಲ. ಭಾರತದಲ್ಲಿ ಪ್ರತೀ ದಿನವೂ ಚಿನ್ನದಂಗಡಿಗಳು ಫುಲ್ ಆಗಿರುತ್ತವೆ. ಬೆಲೆ ಎಷ್ಟೇ ಜಾಸ್ತಿ ಆದ್ರೂ ನಾವು ಚಿನ್ನಕೊಳ್ಳುತ್ತೇವೆ ಅನ್ನುತ್ತಾರೆ. ಇಂದೂ…