White Hair Home Remedies: ಈ ಕಪ್ಪು ಕಾಳನ್ನು ದಾಸವಾಳದೊಂದಿಗೆ ಬೆರೆಸಿ ಹಚ್ಚಿ- ಬಿಳಿ ಕೂದಲು ಕಪ್ಪಾಗೋದು…
Home Remedies for White Hair: ಕೂದಲು ಕಪ್ಪಗೆ ಕಾಣಬೇಕು ಎಂದು ಬಹುತೇಕರ ಹಂಬಲ. ಅದಕ್ಕಾಗಿ ಸಿಕ್ಕ ಸಿಕ್ಕ ಎಣ್ಣೆಗಳು, ಹೇರ್ ಪ್ಯಾಕ್‌ಗಳು, ಮಸಾಜ್‌ಗಳು, ಶಾಂಪೂ ಕಂಡೀಷನರ್‌ಗಳನ್ನೆಲ್ಲ ಟ್ರೈ ಮಾಡಿ ಸೋತು ಹೋಗುತ್ತಾರೆ. ಆದರೆ ನಿಮ್ಮ ಸುತ್ತಲಿನ ಪ್ರಕೃತಿಯಲ್ಲೇ ದೊರಕುವ ಕೆಲ ವಸ್ತುಗಳು…