Browsing Tag

ಬಾಳೆ ಗಿಡದ ಮಹತ್ವ

Astro Tips: ಗುರುವಾರ ಬಾಳೆ ಮರಕ್ಕೆ ಈ ರೀತಿ ಪೂಜೆ ಮಾಡಿದರೆ ನಿಮ್ಮ ಆರ್ಥಿಕ ಸಮಸ್ಯೆ ಮಾಯ

ಪ್ರತಿಯೊಬ್ಬರ ಆಚರಣೆ, ನಂಬಿಕೆ ವಿಭಿನ್ನ ವಾಗಿರುತ್ತದೆ. ಆದರೂ ಕೂಡ ನಮ್ಮ ಮನೆಯಲ್ಲಿ ದೇವರ ಕೃಪೆ ಸದಾ ಇರಬೇಕು. ಹಾಗೆಯೇ ಮನೆಯವರ ಆರೋಗ್ಯ, ಐಶ್ವರ್ಯ ಸಮೃದ್ಧಿಯಾಗಿ ಶುಭ ಶಕುನಗಳು ನಡೆಯಬೇಕೆಂದು ಸಾಮಾನ್ಯವಾಗಿ ಹೆಚ್ಚಿನವರು ಅಂದುಕೊಳ್ಳುತ್ತಾರೆ. ಹಾಗಾಗಿ, ಪೂಜೆ ಪುನಸ್ಕಾರ, ವ್ರತ ಆಚರಣೆ ಕೂಡ