ಎರಡನೇ ಮಗುವನ್ನು ಸ್ವಾಗತಿಸಲು 5 ವಾರಗಳ ಪಿತೃತ್ವ ರಜೆ ಪಡೆದುಕೊಂಡ ಟ್ವಿಟ್ಟರ್ ಸಿಇಓ ಪರಾಗ್ ಅಗರವಾಲ್! ಭಾರತ ಮೂಲದ ಸಿಇಓಗೆ ನೆಟಿಜನ್ ಗಳಿಂದ ಸಿಕ್ಕಾಪಟ್ಟೆ ಹೊಗಳಿಕೆ

ನೂತನ ಸಿಇಓ ಆಗಿ ಮೂರು ತಿಂಗಳ ಹಿಂದೆ ನೇಮಕಗೊಂಡಿದ್ದ ಭಾರತ ಮೂಲದ ಪರಾಗ್ ಅಗರವಾಲ್ ಈಗ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ ಮಗುವನ್ನು ಸ್ವಾಗತಿಸುವ ಸಲುವಾಗಿ 5 ವಾರಗಳ ಪಿತೃತ್ವ ರಜೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. 37 ವರ್ಷದ ಪರಾಗ್ ಅವರು ಕೆಲವು ವಾರಗಳ ವಿರಾಮವನ್ನು ತನ್ನ ಎರಡನೇ ಮಗುವನ್ನು ಸ್ವಾಗತಿಸುವ ಸಲುವಾಗಿ ಪಿತೃತ್ವ ರಜೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ” ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುವ …

ಎರಡನೇ ಮಗುವನ್ನು ಸ್ವಾಗತಿಸಲು 5 ವಾರಗಳ ಪಿತೃತ್ವ ರಜೆ ಪಡೆದುಕೊಂಡ ಟ್ವಿಟ್ಟರ್ ಸಿಇಓ ಪರಾಗ್ ಅಗರವಾಲ್! ಭಾರತ ಮೂಲದ ಸಿಇಓಗೆ ನೆಟಿಜನ್ ಗಳಿಂದ ಸಿಕ್ಕಾಪಟ್ಟೆ ಹೊಗಳಿಕೆ Read More »