Browsing Tag

ತಾತನ ಡ್ಯಾನ್ಸ್

Video viral : ಡ್ಯಾನ್ಸರ್‌ ಜೊತೆ ಈ ಹಣ್ಣು ಹಣ್ಣು ತಾತನ ಫೀಲಿಂಗ್‌ ರೊಮ್ಯಾನ್ಸ್ ನೋಡಿ ಶಾಕ್‌ ಆದ ನೆಟ್ಟಿಜನ್ಸ್‌

ಡ್ಯಾನ್ಸ್ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅಂಬೇಗಾಲು ಇಡುವ ಮಕ್ಕಳಿಂದ ಹಿಡಿದು ಕೋಲು ಹಿಡಿದು ನಡೆಯುವ ಅಜ್ಜನಿಗೂ ಡ್ಯಾನ್ಸ್ ಇಷ್ಟ ಆಗುತ್ತೆ. ಹಾಗೆಯೇ ಇಲ್ಲೊಬ್ಬರು ವಯಸ್ಸಾದ ತಾತ ವೇದಿಕೆಯಲ್ಲಿ ನರ್ತಕಿಯೊಂದಿಗೆ ರೊಮ್ಯಾಂಟಿಕ್ ಡ್ಯಾನ್ಸ್ ಮಾಡುತ್ತಿರುವುದು ವೀಡಿಯೋ ವೈರಲ್ ಆಗಿದೆ. ಹೌದು