Weight Loss: ಜಸ್ಟ್ 90 ದಿನದಲ್ಲೇ 32 ಕೆಜಿ ತೂಕ ಇಳಿಸಿದ ವ್ಯಕ್ತಿ! ಅದೂ ಪ್ರತಿದಿನ ಬರೀ ಇದನ್ನೇ ತಿಂದು!
Weight Loss: ಈಗಿನ ಆಧುನಿಕ ಕಾಲದಲ್ಲಿ ತೂಕ ಹೆಚ್ಚಳ ಸಹಜವಾಗಿ ಆಗುತ್ತೆ. ಆದ್ರೆ ತೂಕ ಕಡಿಮೆ ಮಾಡೋದು ಮಾತ್ರ ದೊಡ್ಡ ಸವಾಲು. ಹೌದು, ಯಾಕಂದ್ರೆ ಕೆಲವರು ಎಷ್ಟೇ ವಿಧಾನಗಳಲ್ಲಿ ಪ್ರಯತ್ನ ಮಾಡಿದರು ಕೇವಲ 5ಕೆ ಜಿ ತೂಕ ಇಳಿಸಬಹುದು.