Crime Udupi: ಉಡುಪಿ ನೇಜಾರು ಕೊಲೆ ಪ್ರಕರಣ; ತಡೆಯಾಜ್ಞೆ ತೆರವು; ವಿಚಾರಣೆಗೆ ಆದೇಶ ಆರುಷಿ ಗೌಡ Sep 2, 2024 Udupi: ನೇಜಾರು ತಾಯಿ ಮತ್ತು ಮಕ್ಕಳ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಡೆಯಾಜ್ಞೆಯನ್ನು ತೆರವುಗೊಳಿಸಿ ಆ.30 ರಂದು ಆದೇಶ ಹೊರಡಿಸಲಾಗಿದೆ.