DJI ಯಿಂದ ಡ್ರೋನ್ ಅನಾವರಣ | ಆಕರ್ಷಕ ಲುಕ್ನೊಂದಿಗೆ ಹೊಸ ವಿನ್ಯಾಸ ಕೂಡಾ, ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ರೆಡಿ!
ಹೇಳಿಕೇಳಿ ಇದು ಡ್ರೋನ್ ಯುಗ, ಇಂದಿನ ದಿನಗಳಲ್ಲಿ ಡ್ರೋನ್ ಟೆಕ್ನಾಲಜಿ ಸಾಕಷ್ಟು ಮುಂದುವರೆದಿದೆ. ಹಲವು ಕ್ಷೇತ್ರಗಳಲ್ಲಿ ಡ್ರೋನ್ ಬಳಸುವ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಗ್ರಾಹಕರನ್ನು ಸೆಳೆಯಲು ಜನಪ್ರಿಯ ಬ್ರ್ಯಾಂಡ್ ಕಂಪೆನಿಗಳು ಕೂಡ ಒಂದಲ್ಲಾ ಒಂದು ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ!-->…