ಡಿಜೆ, ಬ್ಯಾಂಡ್ ಮದುವೆಗಳಲ್ಲಿ ಬಳಸಬೇಡಿ – ಮುಸ್ಲಿಂ ಮಹಾ ಸಭಾ ಎಚ್ಚರಿಕೆ
ಭಾರತದಲ್ಲಿ ಮದುವೆಗೆ ತನ್ನದೇ ಆದ ವಿಶೇಷತೆ ಇದೆ. ಮದುವೆಯನ್ನು ಬಹಳ ಅದ್ದೂರಿಯಾಗಿ ನಡೆಸುವುದಲ್ಲದೆ ಸಮಾರಂಭದಲ್ಲಿ ಡಿಜೆ ಸಂಗೀತ ಅಥವಾ ಬ್ಯಾಂಡ್ ನುಡಿಸುತ್ತಾ ಸಂಭ್ರಮ ಆಚರಿಸುತ್ತಾರೆ. ಆದರೆ ಇನ್ನುಮುಂದೆ ಮದುವೆ ಸಮಾರಂಭದಲ್ಲಿ ಡಿಜೆ ಸಂಗೀತ ಅಥವಾ ಬ್ಯಾಂಡ್ ನುಡಿಸಿದರೆ 'ನಿಖಾ' ಮಾಡಬೇಡಿ ಎಂದು!-->…