Browsing Tag

ಟ್ರಾಫಿಕ್ ಫೈನ್

ಟ್ರಾಫಿಕ್ ಫೈನ್ ರಿಯಾಯಿತಿ ಎರಡು ವಾರ ಮತ್ತೆ ವಿಸ್ತರಣೆ!

ಟ್ರಾಫಿಕ್ ಫೈನ್ ಕಟ್ಟಲು ಬಾಕಿ ಇರುವವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ರಿಯಾಯಿತಿ ದರದಲ್ಲಿ ಟ್ರಾಫಿಕ್ ಫೈನ್ ಕಟ್ಟಲು ಆಗದವರಿಗೆ ಮತ್ತೊಂದು ಅವಕಾಶ ದೊರೆತಿದೆ. ಈ ಮೊದಲು ಟ್ರಾಫಿಕ್ ಫೈನ್ ಮೇಲೆ ಶೇ.50 ಪ್ರತಿಶತ ರಿಯಾಯಿತಿ ನೀಡಿದ್ದರು. ಇದೀಗ ಟ್ರಾಫಿಕ್ ಫೈನ್ ರಿಯಾಯಿತಿಯ ದರವನ್ನು ಮತ್ತೆ ಎರಡು