Browsing Tag

ಜ್ವಾಲಾಮುಖಿಯ ಮೇಲೆ ಅಡುಗೆ

ಜ್ವಾಲಾಮುಖಿಯ ಮೇಲೆಯೇ ಒಲೆ ಹೂಡಿ ಅಡುಗೆ ಮಾಡೋ ಸಾಹಸಿ ಬಾಣಸಿಗರು ; ಅಂತಹ ಹೋಟೆಲ್ ಎಲ್ಲಿದೆ ಗೊತ್ತೇ ?!

ವಿಶಿಷ್ಟವಾಗಿ ಅಡುಗೆ ಮಾಡಿ ಜನರ ಎಂದೂ ತೀರದ ಚಪಲದ ನಾಲಿಗೆಯನ್ನು ಸ್ವಲ್ಪ ಮಟ್ಟಿಗಾದರೂ ತಣಿಸಲು ಬಾಣಸಿಗರು ನಿರಂತರ ಪ್ರಯತ್ನಿಸುತ್ತಿರುವುದು ನಾವು ಕಂಡಿದ್ದೇವೆ. ಕೆಲವರು ಪಟ್ಟಣ ಪ್ರದೇಶಗಳಲ್ಲಿ ಕೂಡ, ಸಾಂಪ್ರದಾಯಿಕ ಶೈಲಿಯಲ್ಲಿ ಎಂದು ಹೇಳಿಕೊಂಡು ಕಟ್ಟಿಗೆಯಲ್ಲೇ ಅಡುಗೆ ಮಾಡಿ ಉಣ