Health Tips: ಮುಖದ ಅಂದ ಹೆಚ್ಚಿಸಲು ಮನೆಯಲ್ಲೇ ಇದೆ ಮದ್ದು- ಇವೆರಡರ ಬಳಕೆಯಿಂದ ಹೊಳೆಯುವ ಸೌಂದರ್ಯ ನಿಮ್ಮದಾಗೋದು…
Glowing skin tips: ಚೆನ್ನಾಗಿ ಕಾಣಿಸಬೇಕು ಅನ್ನೋ ಆಸೆ ಯಾರಿಗೆ ಇರಲ್ಲ ಹೇಳಿ. ಎಲ್ಲರಿಗೂ ಇಂಥದ್ದೊಂದು ಆಸೆ ಇದ್ದೇ ಇರುತ್ತೆ. ಅದರಲ್ಲೂ ಹೊಳೆಯುವ ಚರ್ಮ(Glowing Skin) ಇರಬೇಕೆಂದು ಎಲ್ಲರೂ ಬಯಸ್ತಾರೆ. ಅದಕ್ಕಾಗಿ ಚರ್ಮದ ಡೆಡ್ ಸ್ಕಿನ್(Dead Skin) ತೆಗೆಯಲು, ಚರ್ಮದ (Skin Care)…