Browsing Tag

ಜಿಗುಪ್ಸೆ

ಈ ಫ್ಯಾನ್ ಗೆ ನೇಣು ಬಿಗಿದುಕೊಂಡರೂ ಹೋಗಲ್ಲ ಜೀವ | ಮಾರ್ಕೆಟ್ ಗೆ ಲಗ್ಗೆ ಇಟ್ಟಿದೆ ಸೇಫ್ ಫ್ಯಾನ್ ಡಿವೈಸ್ !!!

ದಿನದಿಂದ ದಿನಕ್ಕೆ ಹೊಸ ಆವಿಷ್ಕಾರಗಳು ನಡೆಯುತ್ತಲೆ ಇರುತ್ತವೆ. ಹೊಸ ತಂತ್ರಜ್ಞಾನ ಅಳವಡಿಸಿರುವ ಮೊಬೈಲ್, ಕಂಪ್ಯೂಟರ್, ಗೃಹಪಯೋಗಿ ಸಾಧನಗಳು ಎಲ್ಲದರಲ್ಲಿಯೂ ನವೀನತೆಯ ವೈಶಿಷ್ಟ್ಯವನ್ನು ಕಾಣ ಬಹುದು. ಬಿಸಿಲಿನ ಬೇಗೆಯಲ್ಲಿ ಸೆಕೆಯ ತಣಿಸುವ ಫ್ಯಾನ್ ನಲ್ಲಿ ಕೂಡ ಇದೀಗ ಹೊಸ