ಕಂಬಳ

ಹೊನಲು-ಬೆಳಕಿನ ಮಂಗಳೂರು ಕಂಬಳ; ಇಲ್ಲಿದೆ ಫಲಿತಾಂಶದ ವಿವರ

ಹೊನಲು-ಬೆಳಕಿನ ಐದನೇ ವರ್ಷದ ರಾಮ-ಲಕ್ಷ್ಮಣ ಜೋಡುಕರೆ ಮಂಗಳೂರು ಕಂಬಳವು ಬಂಗ್ರಕುಳೂರಿನಲ್ಲಿ ರವಿವಾರ ಮಧ್ಯಾಹ್ನ ಮುಕ್ತಾಯಗೊಂಡಿತು. ಕೂಟದಲ್ಲಿ ಒಟ್ಟು 142 ಜೊತೆ ಕೋಣಗಳು ಭಾಗವಹಿಸಿದ್ದವು.  ಹಿರಿಯ ವಿಭಾಗದಲ್ಲಿ 17 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 27 ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ 66 ಜೊತೆ ಕೋಣಗಳು ಭಾಗವಹಿಸಿದ್ದವು. ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಓಡಿಸಿದರು. ಮಂಗಳೂರು ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಅವರ ಕೋಣಗಳು ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಗೆದ್ದುಕೊಂಡವು. …

ಹೊನಲು-ಬೆಳಕಿನ ಮಂಗಳೂರು ಕಂಬಳ; ಇಲ್ಲಿದೆ ಫಲಿತಾಂಶದ ವಿವರ Read More »

ಕೋಳಿ ಅಂಕಕ್ಕೆ ಸಿಕ್ತು ಕೋರ್ಟ್ ನಿಂದ ಅನುಮತಿ | ದ.ಕ‌. ಜಿಲ್ಲೆಯಲ್ಲಿ ಮತ್ತೆ ಕೋಳಿಕಾಳಗ ಶುರು | ಫೈಟರ್ ಹುಂಜಗಳಿಗೆ ಭಾರೀ ಬೇಡಿಕೆ

ಇವತ್ತು ಕರಾವಳಿಯಾದ್ಯಂತ ಗುಟುರು ಹಾಕುತ್ತಾ ಕಾಲ್ ಕೆರೆಯಿತ್ತಾ ಯುದ್ದಕ್ಕೆ ಆಹ್ವಾನಿಸುವ ಕೋಳಿಗಳದ್ದೆ ಸದ್ದು. ಬಣ್ಣ ಬಣ್ಣದ, ಗರಿಗರಿ ಬೆಡಗಿನ ಪುಕ್ಕದ ಸೌಮ್ಯವಾಗಿ ಕಂಡು ಬರುವ ಈ ಕೋಳಿಗಳು, ವಾಸ್ತವವಾಗಿ ಹಾಗಿಲ್ಲ. ಅವು ನಿಜಕ್ಕೂ ಜೀವದ ಹಂಗು ತೊರೆದು ಹೋರಾಡುವ ಗಟ್ಟಿ ಮನಸ್ಸಿನ ಪ್ರಾಣಿಗಳು. ಕೋಳಿ ಅಂಕ ಕರಾವಳಿ ಭಾಗದ ಕೃಷಿಕರ ಪ್ರಮುಖ ಮನೋರಂಜನಾ ಕ್ರೀಡೆಗಳಲ್ಲಿ ಒಂದು. ಈ ಎರಡೂ ಆಟಕ್ಕೆ ಅದರದ್ದೇ ಆದ ಮಹತ್ವವಿದೆ. ಪ್ರಾಣಿ ಹಿಂಸೆ ಹಾಗೂ ಜೂಜಾಟದ ಕಾರಣದಿಂದಾಗಿ ಈ ಎರಡೂ‌ ಕ್ರೀಡೆಗಳಿಗೂ ರಾಜ್ಯದಲ್ಲಿ …

ಕೋಳಿ ಅಂಕಕ್ಕೆ ಸಿಕ್ತು ಕೋರ್ಟ್ ನಿಂದ ಅನುಮತಿ | ದ.ಕ‌. ಜಿಲ್ಲೆಯಲ್ಲಿ ಮತ್ತೆ ಕೋಳಿಕಾಳಗ ಶುರು | ಫೈಟರ್ ಹುಂಜಗಳಿಗೆ ಭಾರೀ ಬೇಡಿಕೆ Read More »

ದ‌.ಕ : ಈ ಬಾರಿಯ ಕಂಬಳದ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಜಿಲ್ಲಾ ಕಂಬಳ ಸಮಿತಿ| ಪುತ್ತೂರು ಮಾರ್ಚ್ 19 ಹಾಗೂ ಎ.2 ರಂದು ಉಪ್ಪಿನಂಗಡಿ ಕಂಬಳ

ಮಂಗಳೂರು : ಕೊರೊನಾ ಮಹಾಮಾರಿಯಿಂದ ಹಾಗೂ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಗಳಿಂದ ನಿಂತು ಹೋಗಿದ್ದ ಕಂಬಳ ಈಗ ಮತ್ತೆ ಪ್ರಾರಂಭವಾಗಿದೆ. ಜನವರಿಯಿಂದ ಯಾವುದೇ ಕಂಬಳ ಕೂಟ ನಡೆದಿರಲಿಲ್ಲ. ಆದರೆ ಸರಕಾರ ಇದೀಗ ಜ.31ರ ಬಳಿಕ ನೈಟ್ ಕರ್ಫ್ಯೂ ತೆರವುಗೊಳಿಸಿ‌ದ್ದರಿಂದ ಈ ಹಿನ್ನೆಲೆಯಲ್ಲಿ ಸಭೆ ಸೇರಿದ ಜಿಲ್ಲಾ ಕಂಬಳ‌ ಸಮಿತಿಯ ಬಾಕಿಯುಳಿದ ಕಂಬಳ‌ ನಡೆಸಲು ಪರಿಷ್ಕೃತ ವೇಳಾಪಟ್ಟಿ ಸಿದ್ಧಪಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅತೀ ದೊಡ್ಡ ಕಂಬಳ ಎಂಬ ಖ್ಯಾತಿಗೆ ಪಾತ್ರವಾಗಿರುವ ಪುತ್ತೂರು ಕಂಬಳವು ಮಾ.19 …

ದ‌.ಕ : ಈ ಬಾರಿಯ ಕಂಬಳದ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಜಿಲ್ಲಾ ಕಂಬಳ ಸಮಿತಿ| ಪುತ್ತೂರು ಮಾರ್ಚ್ 19 ಹಾಗೂ ಎ.2 ರಂದು ಉಪ್ಪಿನಂಗಡಿ ಕಂಬಳ Read More »

error: Content is protected !!
Scroll to Top