Home Interesting Porn video: ಈ ದೇಶದವರೆಲ್ಲಾ ಅತೀ ಹೆಚ್ಚು ಅಶ್ಲೀಲ ಚಿತ್ರ ನೋಡ್ತಾರಂತೆ !! ಭಾರತೀಯರು ಯಾವ...

Porn video: ಈ ದೇಶದವರೆಲ್ಲಾ ಅತೀ ಹೆಚ್ಚು ಅಶ್ಲೀಲ ಚಿತ್ರ ನೋಡ್ತಾರಂತೆ !! ಭಾರತೀಯರು ಯಾವ ಸ್ಥಾನದಲ್ಲಿದ್ದಾರೆ ?!

Porn video

Hindu neighbor gifts plot of land

Hindu neighbour gifts land to Muslim journalist

Porn Video: ಹೇಳಿ ಕೇಳಿ ಇದು ಡಿಜಿಟಲ್ ಯುಗ. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೂ ಈಗ ಎಲ್ಲರ ಕೈಯಲ್ಲೂ ಮೊಬೈಲ್ ಎಂಬ ಮಾಯಾವಿ ಹರಿದಾಡಿ ಸಂಚಲನ ಮೂಡಿಸುತ್ತಿದೆ. ಅದರಲ್ಲಿಯೂ ಇತ್ತೀಚೆಗೆ ಇಂಟರ್ನೆಟ್ ಬಳಸುವವರ ಸಂಖ್ಯೆ ಹೆಚ್ಚಾಗಿದ್ದು, ಈ ನಡುವೆ ಪೋರ್ನ್ ಚಿತ್ರಗಳನ್ನು (porn video)ವೀಕ್ಷಿಸುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ.

ಭಾರತದಲ್ಲಿ ಅಶ್ಲೀಲ ವೆಬೈಟ್ ಗಳ ಮೇಲೆ ನಿಷೇಧ ಹೇರಿದ್ದರೂ ಕೂಡ ಕದ್ದು ಮುಚ್ಚಿ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಈ ಪೋರ್ನ್ ಚಿತ್ರಗಳು ಸಂಬಂಧವನ್ನು ಹಾಳು ಮಾಡುವುದಲ್ಲದೆ ದೈಹಿಕ ಹಾಗೂ ಮಾನಸಿಕ ಸಮಸ್ಯೆ ಉಂಟು ಮಾಡಬಹುದು. 2023 ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಈ ವರ್ಷ ಅತೀ ಹೆಚ್ಚು ಅಶ್ಲೀಲ ಚಿತ್ರ ನೋಡಿದವರು ಯಾರು ಎಂಬುದು ನಿಮಗೆ ತಿಳಿದಿದೆಯೇ?ಯಾವ ದೇಶದ ಮಂದಿ ಅಶ್ಲೀಲ ಚಿತ್ರವನ್ನು ಹೆಚ್ಚಾಗಿ ನೋಡುತ್ತಾರೆ ಎಂಬ ಅಚ್ಚರಿಯ ವಿಚಾರವನ್ನು ಪೊರ್ನ್ ಹಬ್ ಅಧ್ಯಯನ ನಡೆಸಿ ಬಹಿರಂಗ ಪಡಿಸಿದೆ.

ಪೋರ್ನ್ ಹಬ್ ವರದಿ ಅನುಸಾರ, ಶೇಕಡಾ 53 ರಷ್ಟು 11 ರಿಂದ 16 ವಯಸ್ಸಿನ ಹದಿಹರೆಯದ ಮಂದಿ ಪೋರ್ನ್ ವಿಡಿಯೋ ನೋಡುತ್ತಾರೆ ಎಂದು ವರದಿ ತಿಳಿಸಿದೆ. 2023ರಲ್ಲಿ ಅತೀ ಹೆಚ್ಚು ಪೋರ್ನ್ ವಿಡಿಯೋ ನೋಡಿದ ದೇಶ ಫಿಲಿಪೈನ್ಸ್ ಎಂದು ತಿಳಿದುಬಂದಿದೆ. ಫಿಲಿಪೈನ್ಸ್ ಮಂದಿ ಹೆಚ್ಚಿನ ಸಮಯದವರೆಗೆ ಪೋರ್ನ್ ವಿಡಿಯೋ ನೋಡುತ್ತಾರೆ ಎನ್ನಲಾಗಿದೆ. ಸರಾಸರಿ ಪ್ರಕಾರ ಪ್ರತಿ ದಿನ 11 ನಿಮಿಷ ಅಶ್ಲೀಲ ವಿಡಿಯೋ ನೋಡುತ್ತಾರೆ ಎಂದು ಪೋರ್ನ್ ‌ಹಬ್ ವರದಿ ತಿಳಿಸಿದೆ.

ಇದನ್ನು ಓದಿ:Bloating Acidity: ಪುರುಷರೇ ಹೊಟ್ಟೆ ಊತ, ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ- ಈ 5 ಕ್ರಮ ರೂಡಿಸಿಕೊಂಡ್ರೆ ಎರಡೇ ದಿನದಲ್ಲಿ ಎಲ್ಲಾ ಮಾಯ

2023ರಲ್ಲಿ ಅತೀ ಹೆಚ್ಚು ಸಮಯ ಅಶ್ಲೀಲ ಚಿತ್ರ ನೋಡಿದ ಡ್ ದೇಶಗಳಲ್ಲಿ ಪೊಲೆಂಡ್ 2ನೇ ದೇಶವಾಗಿದೆ. ಭಾರತದಲ್ಲಿ ಪೊರ್ನೋಗ್ರಫಿ ಕಾನೂನು ಬಾಹಿರವಾಗಿದ್ದು, ಇದು ಲೈಂಗಿಕ ದೌರ್ಜನ್ಯವಾಗಿದೆ. ಆದಾಗ್ಯೂ, ಭಾರತ 3ನೇ ಸ್ಥಾನದಲ್ಲಿದ್ದು, ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದನೆ ನೀಡಲಿದ್ದು ಕುರಿತು ಗಂಭೀರವಾಗಿ ಪರಿಗಣಿಸಲಾಗುತ್ತದೆ. ವಿಯ್ನೆಟಾಂ, ಟರ್ಕಿ, ಸೌದಿ ಹಾಗೂ ಪಾಕಿಸ್ತಾನ ನಂತರದ ಸ್ಥಾನದಲ್ಲಿದೆ. 2023ರಲ್ಲಿ ಪಾಕಿಸ್ತಾನದಲ್ಲಿ ಪೋರ್ನ್ ವಿಡಿಯೋ ವೀಕ್ಷಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಪೋರ್ನ್‌ಹಬ್ ವರದಿ ಹೇಳುತ್ತಿದೆ. ಇದಾದ ಬಳಿಕ, ಮೊರಕ್ಕೋ, ಇರಾನ್ ಹಾಗೂ ಜರ್ಮನಿ ಕ್ರಮವಾಗಿ 8,9 ಹಾಗೂ 10ನೇ ಸ್ಥಾನವನ್ನು ಒಳಗೊಂಡಿದೆ.