Home Karnataka State Politics Updates Parliament Election: ರಾಜ್ಯದ 28 ಲೋಕಸಭೆ ಕ್ಷೇತ್ರಗಳಿಗೆ ಚುನಾವಣೆ ಉಸ್ತುವಾರಿ ನೇಮಿಸಿದ ಜೆಡಿಎಸ್‌; ಕುತೂಹಲ ಅಭ್ಯರ್ಥಿ...

Parliament Election: ರಾಜ್ಯದ 28 ಲೋಕಸಭೆ ಕ್ಷೇತ್ರಗಳಿಗೆ ಚುನಾವಣೆ ಉಸ್ತುವಾರಿ ನೇಮಿಸಿದ ಜೆಡಿಎಸ್‌; ಕುತೂಹಲ ಅಭ್ಯರ್ಥಿ ಸೆಲೆಕ್ಟ್‌

Parliament Election

Hindu neighbor gifts plot of land

Hindu neighbour gifts land to Muslim journalist

ಮುಂಬರುವ ಲೋಕಸಭಾ ಚುನಾವಣೆಯಗೆ ಜೆಡಿಎಸ್ ಈಗಾಗಲೇ 28 ರಾಜ್ಯಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದೆ. ಯಾವ ಜಿಲ್ಲೆಗೆ ಯಾರು ಎಂಬ ಕುತೂಹಲ ಮೂಡಿಸಿದೆ. ಮಂಡ್ಯಕ್ಕೆ ಯಾರೂ ಎಂಬುದೂ ಈ ಕೆಳಗೆ ನೋಡೋಣ..

ಲೋಕಸಭೆ ಚುನಾವಣೆಗೆ ಎಲ್ಲಾ 28 ಕ್ಷೇತ್ರಗಳಿಗೆ ಉಸ್ತುವಾರಿ, ಸಹ ಉಸ್ತುವಾರಿ ನಾಯಕರನ್ನು ನೇಮಕ ಮಾಡಿರುವ ಜೆಡಿಎಸ್‌.

ಇದನ್ನೂ ಓದಿ: Puttur: ಮದುವೆಯಾಗಿ ಒಂದೂವರೆ ತಿಂಗಳಿಗೆ ನೇಣಿಗೆ ಶರಣಾದ ನವವಿವಾಹಿತೆ; ಅಕ್ಕನಿಂದ ದೂರು ದಾಖಲು

ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸಾ.ರಾ.ಮಹೇಶ್‌ ಉಸ್ತುವಾರಿ.

ಹಾಸನಕ್ಕೆ ಎಚ್‌ಡಿ ರೇವಣ್ಣ ಉಸ್ತುವಾರಿ.

ಬೆಂಗಳೂರು: ಲೋಕಸಭಾ ಚುನಾವಣೆಯ ಬೆನ್ನಲ್ಲೆ ಎಲ್ಲ ರಾಜ್ಯಗಳಿಗೂ ಕುಮಾರಸ್ವಾಮಿ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ.

1.ಚಿಕ್ಕೋಡಿ

ಉಸ್ತುವಾರಿ: ಕೆ.ಪಿ.ಮೇಗಣ್ಣನವರಸಹ ಉಸ್ತುವಾರಿ: ಶಹಜಾನ್ ಇಸ್ಮಾಯಿಲ್ ಡೊಂಗರ ಗಾಂವ್, ಪ್ರದೀಪ ಮಾಳಗಿ

2.ಬೆಳಗಾವಿ

ಉಸ್ತುವಾರಿ: ಶಂಕರ ಮಾಡಳಗಿ

ಸಹ ಉಸ್ತುವಾರಿ: ನಾಜೀರ್ ಭಗವಾನ್

3.ಬಾಗಲಕೋಟೆ

ಉಸ್ತುವಾರಿ: ಹನುಮಂತ ಮವಿನಮರದ

ಸಹ ಉಸ್ತುವಾರಿ: ಮುಕ್ತುಮ್ ಸಬ್ ಮುದೊಳ್, ಪ್ರದೀಪ ಮಾಳಗಿ

4.ವಿಜಯಪುರ

ಉಸ್ತುವಾರಿ: ಭೀಮನಗೌಡ ಬಸನಗೌಡ ಪಾಟೀಲ್ (ರಾಜುಗೌಡ)

ಸಹ ಉಸ್ತುವಾರಿ ದೇವಾನಂದ್ ಚೌಹಾಣ್ , ಸೋಮನಗೌಡ ಪಾಟೀಲ್, ಬಸವರಾಜ್ ಪಾಟೀಲ್

5. ಕಲಬುರಗಿ

ಉಸ್ತುವಾರಿ: ದೊಡ್ಡಪ್ಪ ಶಿವಲಿಂಗಪ್ಪ ಗೌಡ

ಸಹ ಉಸ್ತುವಾರಿ: ಶರಣುಗೌಡ ಕಂದಕೂರು, ಬಂಡೆಪ್ಪ ಕಾಷೆಂಪೂರ್, ಬಾಲರಾಜ್ ಗುತ್ತೇದಾರ್, ಅಶೋಕ್ ಗುತ್ತೇದಾರ್

6.ರಾಯಚೂರು

ಉಸ್ತುವಾರಿ: ವೆಂಕಟರಾವ್ ನಾಡಗೌಡ

ಸಹ ಉಸ್ತುವಾರಿ: ಅಲ್ಕೊಡ್ ಹನುಮಂತಪ್ಪ, ಕರೆಮ್ಮ ನಾಯಕ್, ರಾಜಾ ವೆಂಕಟಪ್ಪ ನಾಯಕ ದೊರೆ, ಗುರುಲಿಂಗಪ್ಪ ಗೌಡ

7.ಬೀದರ್:

ಉಸ್ತುವಾರಿ: ಬಂಡೆಪ್ಪ ಕಾಷೆಂಪೂರ

ಸಹ ಉಸ್ತುವಾರಿ: ಮಲ್ಲಿಕಾರ್ಜುನ ಖೂಬಾ, ಸೂರ್ಯಕಾಂತ್ ನಾಗಮಾರಪಳ್ಳಿ, ಮಹೇಶ್ವರಿ ವಾಲಿ, ಸಂಜೀವ್ ಯಾಕಪೂರ

8.ಕೊಪ್ಪಳ:

ಉಸ್ತುವಾರಿ: ವೆಂಕಟರಾವ್ ನಾಡಗೌಡ ಸಹ ಉಸ್ತುವಾರಿ: ನೇಮಿರಾಜ್ ನಾಯಕ್, ಸಿವಿ ಚಂದ್ರಶೇಖರ್

9.ಬಳ್ಳಾರಿ:

ಉಸ್ತುವಾರಿ: ನೆಮೀರಾಜ್ ನಾಯಕ್, ಸಹ ಉಸ್ತುವಾರಿ: ಅನಿಲ್ ಲಾಡ್, ಕೆ.ಕೊಟ್ರೇಶ್, ಮೃತುಂಜಯ ಬದಾಮಿ,

10.ಹಾವೇರಿ:

ಉಸ್ತುವಾರಿ: ಮಂಜುನಾಥ್ ಎಸ್ ಗೌಡ ಶಿವಣ್ಣನವರ್

ಸಹ ಉಸ್ತುವಾರಿ: ಶಂಕರ ಬಾಳೆಕಾಯಿ, ಮುಕ್ತುಂ ಸಾಬ್, ವೆಂಕನಗೌಡ ಗೋವಿಂದಗೌಡ

11.ಧಾರವಾಡ:

ಉಸ್ತುವಾರಿ: ಅಲ್ಕೊಡ್ ಹನುಮಂತಪ್ಪ

ಸಹ ಉಸ್ತುವಾರಿ: ಗುರುರಾಜ್ ಹುಣಸೀಮರದ, ಕಲ್ಲಪ್ಪ ನಾಗಪ್ಪ ಗದ್ದಿ, ವೀರಭದ್ರಪ್ಪ ಹಾಲಹರವಿ

12.ಉತ್ತರ ಕನ್ನಡ:

ಉಸ್ತುವಾರಿ: ಸೂರಜ್ ಸೋನಿ ನಾಯಕ್,

ಸಹ ಉಸ್ತುವಾರಿ: ನಾಜೀರ್ ಬಾಪುಲ್ ಸಾಬ್, ಉಪೇಂದ್ರ ಪೈ

13.ದಾವಣಗೆರೆ:

ಉಸ್ತುವಾರಿ: ಹೆಚ್.ಎಸ್.ಶಿವಶಂಕರ್,

ಸಹ ಉಸ್ತುವಾರಿ: ಕೆ.ಕೊಟೇಶ್, ಆನಂದಪ್ಪ,

14.ಶಿವಮೊಗ್ಗ:

ಉಸ್ತುವಾರಿ: ಶಾರದಾ ಪೂರ್ಯಾ ನಾಯಕ್

ಸಹ ಉಸ್ತುವಾರಿ: ಎಸ್ ಎಲ್ ಭೋಜೇಗೌಡ, ಬಿ ಪ್ರಸನ್ನ ಕುಮಾರ್

15.ಉಡುಪಿ -ಚಿಕ್ಕಮಗಳೂರು:

ಉಸ್ತುವಾರಿ: ಎಸ್ ವಿ ದತ್ತ

ಸಹ ಉಸ್ತುವಾರಿ: ಸುಧಾಕರ್ ಶೆಟ್ಟಿ

16.ಹಾಸನ:

ಉಸ್ತುವಾರಿ: ಹೆಚ್ ಡಿ ರೇವಣ್ಣ

ಸಹ ಉಸ್ತುವಾರಿ: ಹೆಚ್.ಕೆ.ಕುಮಾರಸ್ವಾಮಿ, ಕೆ.ಎಸ್.ಲಿಂಗೇಶ್

17.ದಕ್ಷಿಣ ಕನ್ನಡ:

ಉಸ್ತುವಾರಿ: ಬಿ ಎಂ ಫಾರೂಕ್

ಸಹ ಉಸ್ತುವಾರಿ: ಎಸ್ ಎಲ್ ಭೋಜೇಗೌಡ, ಸುಧಾಕರ್ ಶೆಟ್ಟಿ

18.ಚಿತ್ರದುರ್ಗ:

ಉಸ್ತುವಾರಿ: ಕೆಎಂ ತಿಮ್ಮರಾಯಪ್ಪ,

ಸಹ ಉಸ್ತುವಾರಿ: ರವೀಶ್, ರವೀಂದ್ರಪ್ಪ

19.ತುಮಕೂರು:

ಉಸ್ತುವಾರಿ: ಸಿ.ಬಿ.ಸುರೇಶ್ ಬಾಬು

ಸಹ ಉಸ್ತುವಾರಿ: ಎಂ.ಟಿ.ಕೃಷ್ಣಪ್ಪ, ಸುಧಾಕರ್ ಲಾಲ್, ಗೋವಿಂದರಾಜು

20.ಮಂಡ್ಯ:

ಉಸ್ತುವಾರಿ: ಸಾ ರಾ ಮಹೇಶ್

ಸಹ ಉಸ್ತುವಾರಿ: ಜಿ.ಡಿ.ಹರೀಶ್ ಗೌಡ

21.ಮೈಸೂರು ಕೊಡಗು:

ಉಸ್ತುವಾರಿ: ಜಿ.ಟಿ.ದೇವೇಗೌಡ

ಸಹ ಉಸ್ತುವಾರಿ: ಎ.ಮಂಜು, ಅಶ್ವಿನ್ ಕುಮಾರ್

22.ಚಾಮರಾಜನಗರ:

ಉಸ್ತುವಾರಿ: ಕೆ.ಮಹದೇವ್

ಸಹ ಉಸ್ತುವಾರಿ: ಎಂ ಆರ್ ಮಂಜುನಾಥ್, ಬಿ.ಪುಟ್ಟಸ್ವಾಮಿ

23.ಬೆಂಗಳೂರು ಗ್ರಾಮಾಂತರ:

ಉಸ್ತುವಾರಿ: ಡಿ.ನಾಗರಾಜಯ್ಯ

ಸಹ ಉಸ್ತುವಾರಿ: ಎ.ಮಂಜುನಾಥ್

24.ಬೆಂಗಳೂರು ಉತ್ತರ:

ಉಸ್ತುವಾರಿ: ಟಿ.ಎನ್.ಜವರಾಯಿ ಗೌಡ,

ಸಹ ಉಸ್ತುವಾರಿ: ಎಂ.ಮುನಿಸ್ವಾಮಿ

25.ಬೆಂಗಳೂರು ಸೆಂಟ್ರಲ್:

ಉಸ್ತುವಾರಿ: ಹೆಚ್.ಎಂ.ರಮೇಶ್ ಗೌಡ

ಸಹ ಉಸ್ತುವಾರಿ: ವಿ.ನಾರಾಯಣ ಸ್ವಾಮಿ, ಪ್ರಶಾಂತಿ ಗಾಂವ್ಕರ್

26.ಬೆಂಗಳೂರು ದಕ್ಷಿಣ:

ಉಸ್ತುವಾರಿ: ಕುಪೇಂದ್ರ ರೆಡ್ಡಿ

ಸಹ ಉಸ್ತುವಾರಿ: ಟಿ.ಎ.ಶರವಣ, ಆರ್.ಪ್ರಕಾಶ್

27.ಚಿಕ್ಕಬಳ್ಳಾಪುರ:

ಉಸ್ತುವಾರಿ: ನಿಸರ್ಗ ನಾರಾಯಣಸ್ವಾಮಿ

ಸಹ ಉಸ್ತುವಾರಿ: ಇ.ಕೃಷ್ಣಪ್ಪ, ಚೌಡರೆಡ್ಡಿ ತೂಪಲ್ಲಿ, ಕೆ.ಪಿ.ಬಚ್ಚೇಗೌಡ, ಬಿ.ಎನ್.ರವಿಕುಮಾರ್

28.ಕೋಲಾರ:

ಉಸ್ತುವಾರಿ: ಜಿ.ಕೆ.ವೆಂಕಟ ಶಿವಾರೆಡ್ಡಿ

ಸಹ: ಸಮೃದ್ಧಿ ಮಂಜುನಾಥ್, ಎಂ.ಕೃಷ್ಣಾರೆಡ್ಡಿ, ಇಂಚರ ಗೋವಿಂದರಾಜು