Home Karnataka State Politics Updates Mangaluru: ಸಮುದ್ರದಲ್ಲಿ ಗಾಳ ಹಾಕಿ ಮೀನು ಹಿಡಿದ ಡಿಸಿಎಂ ಡಿಕೆಶಿವಕುಮಾರ್‌!!!

Mangaluru: ಸಮುದ್ರದಲ್ಲಿ ಗಾಳ ಹಾಕಿ ಮೀನು ಹಿಡಿದ ಡಿಸಿಎಂ ಡಿಕೆಶಿವಕುಮಾರ್‌!!!

Mangaluru

Hindu neighbor gifts plot of land

Hindu neighbour gifts land to Muslim journalist

DK Shivakumar Fishing: ಕರಾವಳಿ(Dakshina Kannada)ತನ್ನದೇ ಆದ ವೈಶಿಷ್ಟ್ಯದ ಮೂಲಕ ಗಮನ ಸೆಳೆದಿದೆ. ಕರಾವಳಿ ಎಂದರೆ ಸಮುದ್ರ, ಮೀನುಗಾರಿಕೆಗೆ (Fishing)ಪ್ರಸಿದ್ದಿ ಪಡೆದ ತಾಣ ಎಂದರೇ ತಪ್ಪಾಗದು. ಇದೀಗ, ಡಿಸಿಎಂ ಡಿ.ಕೆ. ಶಿವಕುಮಾರ್ ಮಂಗಳೂರಿಗೆ ಭೇಟಿ ನೀಡಿದ್ದಾರೆ.ಅದರಲ್ಲಿಯೂ ಸುವಿಶಾಲ ಅರಬ್ಬೀ ಸಮುದ್ರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್(Karnataka DCM DK Shivakumar Fishing In The Arabian Sea) ಗಾಳ ಹಾಕಿ ಮೀನು ಹಿಡಿದ ಅಪರೂಪದ ಘಟನೆ ವರದಿಯಾಗಿದೆ.

ಇದನ್ನೂ ಓದಿ: Crude Oil: ಇಂಧನ ದರ ಕಡಿತ ಕೇಂದ್ರದಿಂದ ಶೀಘ್ರ ಘೋಷಣೆ!

ಇಂದು ಬೆಳಗ್ಗೆ ಡಿಕೆಶಿ ತಮ್ಮ ತಂಡದೊಂದಿಗೆ ಉಳ್ಳಾಲ ಬೀಚ್ ಗೆ (Ullal Beach Mangalore) ಭೇಟಿ ನೀಡಿದ್ದಾರೆ. ಮಂಗಳೂರಿನ ಉಳ್ಳಾಲ ಬೀಚ್ ನಲ್ಲಿ ಫಿಶಿಂಗ್ ನಲ್ಲಿ ತೊಡಗಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಸ್ಪೀಕರ್ ಯು.ಟಿ. ಖಾದರ್ ಅವರ ಸಹೋದರ ಯು.ಟಿ. ಇಫ್ತಿಕಾರ್ ಜೊತೆಗೆ ಆಗಮಿಸಿದ್ದರು.