Mangaluru: ಸಮುದ್ರದಲ್ಲಿ ಗಾಳ ಹಾಕಿ ಮೀನು ಹಿಡಿದ ಡಿಸಿಎಂ ಡಿಕೆಶಿವಕುಮಾರ್!!!
DK Shivakumar Fishing: ಕರಾವಳಿ(Dakshina Kannada)ತನ್ನದೇ ಆದ ವೈಶಿಷ್ಟ್ಯದ ಮೂಲಕ ಗಮನ ಸೆಳೆದಿದೆ. ಕರಾವಳಿ ಎಂದರೆ ಸಮುದ್ರ, ಮೀನುಗಾರಿಕೆಗೆ (Fishing)ಪ್ರಸಿದ್ದಿ ಪಡೆದ ತಾಣ ಎಂದರೇ ತಪ್ಪಾಗದು. ಇದೀಗ, ಡಿಸಿಎಂ ಡಿ.ಕೆ. ಶಿವಕುಮಾರ್ ಮಂಗಳೂರಿಗೆ ಭೇಟಿ ನೀಡಿದ್ದಾರೆ.ಅದರಲ್ಲಿಯೂ ಸುವಿಶಾಲ…