Home Interesting Old Pension Scheme: ಹಳೆ ಪಿಂಚಣಿ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಅಪ್ಡೇಟ್: ಹೊಸ ವರ್ಷಕ್ಕೆ ಮಹತ್ವದ ಸುದ್ದಿ...

Old Pension Scheme: ಹಳೆ ಪಿಂಚಣಿ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಅಪ್ಡೇಟ್: ಹೊಸ ವರ್ಷಕ್ಕೆ ಮಹತ್ವದ ಸುದ್ದಿ ಪ್ರಕಟ ಸಾಧ್ಯತೆ!?

Old Pension Scheme
Image source: Hindustan Times

Hindu neighbor gifts plot of land

Hindu neighbour gifts land to Muslim journalist

Old Pension:ಹಳೆ ಪಿಂಚಣಿ(Old Pension)ನಿರೀಕ್ಷೆಯಲ್ಲಿದ್ದ ಮಂದಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ ನೋಡಿ!! ಹಳೆ ಪಿಂಚಣಿ ಪದ್ಧತಿ ಜಾರಿಗೊಳಿಸುವ ಕುರಿತು ಜನವರಿ 5ರಂದು ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಯಲಿದ್ದು, ಇದಾದ ಬಳಿಕ ಫಲಿತಾಂಶ ಹೊರಬೀಳಲಿದೆ ಎಂದು ಎನ್.ಪಿ.ಎಸ್. ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮ ತೇಜ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: Ram Mandir: ರಾಮ ಮಂದಿರ ಉದ್ಘಾಟನೆ ದಿನ ದೇಶದ ಮಸೀದಿಗಳಲ್ಲಿ ‘ಜೈ ಶ್ರೀರಾಮ್ ಘೋಷಣೆ’ !! ಏನಿದು ಹೊಸ ಸುದ್ದಿ?!

ಜನವರಿ 5ರಂದು ಮುಖ್ಯಮಂತ್ರಿಗಳು ಎನ್‌ಪಿಎಸ್ ನೌಕರರು ಮತ್ತು ಸಮಾನ ಮನಸ್ಕ ನೌಕರರ ಸಂಘಟನೆಗಳೊಂದಿಗೆ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ರಾಜ್ಯಮಟ್ಟದ ಸಮಾವೇಶ ದಿನಾಂಕ ಘೋಷಣೆಯಾಗಲಿದೆ ಎಂದು ಎನ್.ಪಿ.ಎಸ್. ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮ ತೇಜ ಮಾಹಿತಿ ನೀಡಿದ್ದಾರೆ. ಈ ಸಮಾವೇಶದ ದಿನದಂದು ಎನ್.ಪಿ.ಎಸ್(NPS )ರದ್ದುಗೊಳಿಸಿ ಒಪಿಎಸ್ (OPS)ಜಾರಿ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಮಹತ್ವದ ಘೋಷಣೆ ಮಾಡಲಿದ್ದಾರೆ ಎಂದು ಶಾಂತರಾಮ ತೇಜ ತಿಳಿಸಿದ್ದಾರೆ.