ಪ್ರಧಾನಿ ಮೋದಿಗೆ ಇ-ಮೇಲ್ ಮೂಲಕ ಭೇಟಿಯ ಇರಾದೆ ವ್ಯಕ್ತಪಡಿಸಿದ 10 ರ ಪೋರಿ | ಚಾಕಲೇಟ್ ನೀಡಿ, ತುಂಟಾಟದ ಪ್ರಶ್ನೆಗಳಿಗೆ…
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 10 ವರ್ಷದ ಪುಟ್ಟ ಹುಡುಗಿಯ ಮೇಲ್ ಗೆ ಉತ್ತರ ನೀಡುವ ಮೂಲಕ ಆಕೆಯ ಆಸೆಯನ್ನು ಪೂರೈಸಿದ್ದಾರೆ.ಬಾಲಕಿ ಅನಿಶಾ ಲ್ಯಾಪ್ ಟಾಪ್ ನಿಂದ ಪಿಎಂ ಮೋದಿಗೆ, ಹಲೋ ಸರ್. ನಾನು ಅನಿಶಾ ಮತ್ತು ನಾನು ನಿಮ್ಮನ್ನು ಭೇಟಿಯಾಗಲು ಬಯಸುತ್ತೇನೆ ಎಂದು ಮೇಲ್ ಕಳುಹಿಸಿದ್ದಳು.!-->!-->!-->…
