Mantralaya : ಮಂತ್ರಾಲಯದ ರಾಘವೇಂದ್ರ ಸ್ವಾಮಿ ದೇವಾಲಯದಲ್ಲಿ ಹುಟ್ಟಿಕೊಂಡ ಭಾಷಾ ವಿವಾದ- ‘ಕನ್ನಡ’…

Mantralaya : ಮಂತ್ರಾಲಯದ ರಾಘವೇಂದ್ರ ಸ್ವಾಮಿ ದೇವಸ್ಥಾನವು ಆಂಧ್ರಪ್ರದೇಶದಲ್ಲಿದ್ದರೂ ಕೂಡ ಅಲ್ಲಿಗೆ ಹೆಚ್ಚಾಗಿ ಹೋಗುವವರು ಕರ್ನಾಟಕದ ಭಕ್ತರು. ಅದರಲ್ಲೂ ರಾಘವೇಂದ್ರ ಸ್ವಾಮಿ ಎಂದರೆ ಕನ್ನಡಿಗರಿಗೆ ಬಲು ಪ್ರೀತಿ ಅದರಲ್ಲೂ ರಾಘವೇಂದ್ರ ಸ್ವಾಮಿ ಎಂದರೆ ಕನ್ನಡಿಗರಿಗೆ ಬಲು ಪ್ರೀತಿ, ಹಾಗೂ ಭಯ,

Indigo : ಟಿಕೆಟ್ ದರ 40,000 ಆಗುವವರೆಗೂ ನೀವೇನು ಮಾಡುತ್ತಿದ್ರಿ? ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಚಾಟಿ

Indigo : ನೂರಾರು ವಿಮಾನಗಳ ರದ್ದತಿ ಮತ್ತು ದೇಶೀಯ ವಿಮಾನ ದರಗಳಲ್ಲಿ ಹಠಾತ್ ಏರಿಕೆಗೆ ಕಾರಣವಾದ ಇಂಡಿಗೋ ಬಿಕ್ಕಟ್ಟಿನ ಬಗ್ಗೆ ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರವನ್ನು 'ಟಿಕೆಟ್ಗಳು ಸುಮಾರು 40,000 ರೂ.ಗಳವರೆಗೆ ತಲುಪಿವೆ. ಇಲ್ಲಿವರೆಗೂ ನೀವು ಏನು ಮಾಡುತ್ತಿದ್ದೀರಿ?' ಎಂದು ಪ್ರಶ್ನಿಸಿ

Mohan Bhagavat: ಮೋದಿ ನಂತರ ದೇಶದ ಪ್ರಧಾನಿ ಯಾರು? ಸೂಕ್ಷ್ಮವಾಗಿ ಸುಳಿವು ಕೊಟ್ಟ ಮೋಹನ್ ಭಾಗವತ್

Mohan Bhagavat: ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿ ಯಾರು ಎಂಬ ವಿಚಾರ ಇದೀಗ ಮತ್ತೆ ಮುನ್ನಲೆಗೆ ಬಂದಿದ್ದು, ಆರ್ ಎಸ್ ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಅವರು ಮೋದಿ ನಂತರ ಯಾರು ಪ್ರಧಾನಿಯಾಗುತ್ತಾರೆ ಎಂಬ ಕುರಿತು ಸುಳಿವು ಕೊಟ್ಟಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿವೆ.

Tirupati: ತಿರುಪತಿಯಲ್ಲಿ ಮತ್ತೊಂದು ಅತಿದೊಡ್ಡ ಹಗರಣ ಬಯಲು

Tirupati: ತಿರುಪತಿ (Tirupati) ದೇವಸ್ಥಾನದಲ್ಲಿ ನಕಲಿ ತುಪ್ಪ, ಹುಂಡಿ ಕಳ್ಳತನ ಪ್ರಕರಣದ ಬಳಿಕ ಮತ್ತೊಂದು ಹಗರಣ (Scam) ಸದ್ದು ಮಾಡ್ತಿದ್ದು, ಇದು ತಿಮ್ಮಪ್ಪನ ಭಕ್ತರನ್ನು ಕಂಗಾಲಾಗಿಸಿದೆ.ತಿರುಪತಿಯಲ್ಲಿನ ಹಗರಣಗಳು ಮೇಲಿಂದ ಮೇಲೆ ಬಯಲಾಗುತ್ತಲೇ ಇವೆ. ಲಡ್ಡುವಿಗೆ ಬಳಸಿದ ತುಪ್ಪದಲ್ಲಿ

Viral Video : ಹಸುಗಳಿಗೆ ‘ಚಿಕನ್ ಮೊಮೊಸ್’ ತಿನ್ನಿಸಿದ ಯುವಕ – ಗೂಸಾ ಕೊಟ್ಟು ಮೆರವಣಿಗೆ ಮಾಡಿದ…

Viral Video : ಯುವಕನೊಬ್ಬ ಹಸುವೊಂದಕ್ಕೆ ಚಿಕ‌ನ್‌ ಮೊಮೊಸ್ ತಿನ್ನಿಸಿದ್ದು, ಇದನ್ನು ಕಂಡು ಕೆರಳಿದ ಬಜರಂಗದಳ ಹೆಸರಿನ ಗುಂಪೊಂದು ಆತನನ್ನು ಥಳಿಸಿ, ಬೀದಿಯಲ್ಲಿ ಮೆರವಣಿಗೆ ನಡೆಸಿ, ಎಫ್‌ಐಆರ್‌ ದಾಖಲಾಗುವಂತೆ ಮಾಡಿದ ಘಟನೆ ನಡೆದಿದೆ.ಹೌದು, ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತಾದ ವಿಡಿಯೋ

Belagavi : ರಾಜ್ಯದ ಕರಾವಳಿ ತೀರದಲ್ಲಿ ಮದ್ಯ ಮಾರಾಟಕ್ಕೆ ಅಧಿಕೃತ ಒಪ್ಪಿಗೆ – DCM ಡಿಕೆ ಶಿವಕುಮಾರ್ ಹೇಳಿಕೆ

Belagavi : ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ರಾಜ್ಯದ ಕರಾವಳಿ ತೀರದುದ್ದಕ್ಕೂ ಮದ್ಯ ಮಾರಾಟಕ್ಕೆ ಅಧಿಕೃತವಾದ ಒಪ್ಪಿಗೆಯನ್ನು ನೀಡಬೇಕೆಂಬುದಾಗಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.ಚರ್ಚೆಯ ವೇಳೆ ಮಾತನಾಡಿದ ಅವರು ರಾಜ್ಯದಲ್ಲಿ ಕರಾವಳಿ

UNESCO: ಯುನೆಸ್ಕೋ ಸಾಂಸ್ಕೃತಿಕ ಪಾರಂಪರಿಕ ಪಟ್ಟಿಗೆ ‘ದೀಪಾವಳಿ’ ಹಬ್ಬ ಸೇರ್ಪಡೆ

UNESCO: ಯುನೆಸ್ಕೋ ಸಾಂಸ್ಕೃತಿಕ ಪಾರಂಪರಿಕ ಪಟ್ಟಿಗೆ ದೀಪಾವಳಿ ಹಬ್ಬವನ್ನು ಸೇರಿಸಲಾಗಿದೆ. ಇದು ಭಾರತದ ಸಂಸ್ಕೃತಿಗೆ ಸಿಕ್ಕ ಜಾಗತಿಕ ಮನ್ನಣೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ಬೆಳಕಿನ ಹಬ್ಬ ದೀಪಾವಳಿ ಭಾರತದ ಸಾಂಸ್ಕೃತಿಕ ಹಿರಿಮೆ ಮತ್ತು ಉದಾತ್ತತೆಯ ಪ್ರತೀಕ. ಸರ್ವಜನಾಂಗಗಳು ಕೂಡಿ

Guarantees: ಶ್ರೀಮಂತರಿಗೆ ‘ಫ್ರೀ ಕರೆಂಟ್’, ಲಕ್ಷ ಸಂಪಾದಿಸುವ ಮಹಿಳೆಯರಿಗೆ ‘ಫ್ರೀ ಬಸ್’…

Guarantees: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಚುನಾವಣಾ ಪೂರ್ವದಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಬಳಿಕ ಅವುಗಳನ್ನು ಜಾರಿ ಕೂಡ ಮಾಡಿದೆ. ಆದರೆ ಈಗ ಗ್ಯಾರೆಂಟಿ ಯೋಜನೆಗಳ ಕುರಿತು ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆದಿದ್ದವು. ಇದೀಗ ಸಿ ಎಲ್

Ration Card: ರಾಜ್ಯದ ಜನತೆಗೆ ಶಾಕ್ – 10 ಲಕ್ಷ BPL ಕಾರ್ಡ್ ದಾರರು APL ಕಾರ್ಡ್ ಗೆ ಶಿಫ್ಟ್

Ration Card: ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರಿಗೆ ರಾಜ್ಯ ಸರ್ಕಾರವು ದೊಡ್ಡ ಶಾಕ ನೀಡಿದ್ದು ಇದೀಗ 10 ಲಕ್ಷ ಬಿಪಿಎಲ್ ಕಾರ್ಡ್ ದಾರರನ್ನು ಎಪಿಎಲ್ ಕಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಈ ಕುರಿತಾಗಿ ಆಹಾರ ಸಚಿವ ಮುನಿಯಪ್ಪ ಅವರು ಸದನಕ್ಕೆ ಮಾಹಿತಿ ನೀಡಿದ್ದಾರೆ.ಹೌದು, ರಾಜ್ಯದಲ್ಲಿ

Viral Video : 19 ನಿಮಿಷದ ವಿಡಿಯೋ, ಲಿಂಕ್ ಶೇರ್ ಮಾಡಿದ್ರೆ 7 ವರ್ಷ ಜೈಲು ಫಿಕ್ಸ್- ಸೈಬರ್ ಸೆಲ್ ಖಡಕ್ ಎಚ್ಚರಿಕೆ

Viral Video : ಜೋಡಿಯೊಂದರ 19 ನಿಮಿಷದ ಖಾಸಗಿ ವಿಡಿಯೋ ಒಂದು ವೈರಲ್ ಆಗಿ ಇಂಟರ್‌ ನೆಟ್ ಜಗತ್ತಿನಲ್ಲಿ ಸಂಚಲನ ಉಂಟು ಮಾಡಿದೆ. ಈ ವಿಡಿಯೋ ವೈರಲ್ ಆದಕಾರಣ ಅನೇಕ ಅನಾಹುತಗಳು ಕೂಡ ಉಂಟಾಗಿದೆ. ಆದರೂ ಈ ವಿಡಿಯೋವನ್ನು ಅನೇಕರು ಇನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಈ ವಿಡಿಯೋವನ್ನು