latestNews ಪುತ್ತೂರು : ವಿದ್ಯುತ್ ತಂತಿ ತಗುಲಿ ಹೋರಿ ಸಾವು By Praveen Chennavara - July 13, 2022 FacebookTwitterPinterestWhatsApp ಪುತ್ತೂರು : ಇಲ್ಲಿನ ಬನ್ನೂರು ಡಂಪಿಂಗ್ ಯಾರ್ಡ್ ಬಳಿ ವಿದ್ಯುತ್ ತಂತಿ ತಗುಲಿ ಹೋರಿ ಸಾವಿಗೀಡಾದ ಘಟನೆ ನಡೆದಿದೆ. ವಿದ್ಯುತ್ ತಂತಿಯ ಮೇಲೆ ಮರಬಿದ್ದ ಪರಿಣಾಮ ರಸ್ತೆಗೆ ವಾಲಿದ ವಿದ್ಯುತ್ ತಂತಿಗೆ ಹೋರಿ ಸ್ಪರ್ಶವಾಗಿದೆ. ಇದರಿಂದಾಗಿ ಹೋರಿ ಸ್ಥಳದಲ್ಲೇ ಸಾವನ್ನಪ್ಪಿದೆ.