latestNewsದಕ್ಷಿಣ ಕನ್ನಡ ಪುಂಜಾಲಕಟ್ಟೆ:ಯುವ ವಕೀಲನ ಮೇಲಿನ ಪೊಲೀಸರ ದೌರ್ಜನ್ಯ ಪ್ರಕರಣ!! ಪುಂಜಾಲಕಟ್ಟೆ ಠಾಣಾಧಿಕಾರಿ ಸುತೇಶ್ ಅಮಾನತು!? By ಕೆ. ಎಸ್. ರೂಪಾ - December 11, 2022 FacebookTwitterPinterestWhatsApp ಪುಂಜಾಲಕಟ್ಟೆ:ಇಲ್ಲಿನ ಯುವ ವಕೀಲ ಕುಲ್ ದೀಪ್ ಶೆಟ್ಟಿ ಅವರ ಮೇಲಿನ ದೌರ್ಜನ್ಯ ಖಂಡಿಸಿ ರಾಜ್ಯಾದ್ಯಂತ ವಕೀಲರ ಸಂಘ ರಸ್ತೆಗಿಳಿದು ಪ್ರತಿಭಟಿಸಿದ ಬೆನ್ನಲ್ಲೇ, ದೌರ್ಜನ್ಯ ಎಸಗಿದ ಆರೋಪ ಹೊತ್ತ ಪುಂಜಾಲಕಟ್ಟೆ ಠಾಣಾಧಿಕಾರಿ ಸುತೇಶ್ ಕುಮಾರ್ ಅವರನ್ನು ಸೇವೆಯಿಂದ ಅಮಾನತು ಪಡಿಸಿದ ಆದೇಶವೊಂದು ಹೊರಬಿದ್ದಿದೆ.