Home News Karnataka Petrol,Diesel Price Today : ಉತ್ತರ ಕನ್ನಡದಲ್ಲಿ ಏರಿಕೆಯಾದ ಪೆಟ್ರೋಲ್ ದರ | ಕಂಪ್ಲೀಟ್...

Karnataka Petrol,Diesel Price Today : ಉತ್ತರ ಕನ್ನಡದಲ್ಲಿ ಏರಿಕೆಯಾದ ಪೆಟ್ರೋಲ್ ದರ | ಕಂಪ್ಲೀಟ್ ವಿವರ ಇಲ್ಲಿದೆ

Hindu neighbor gifts plot of land

Hindu neighbour gifts land to Muslim journalist

ಪ್ರಸ್ತುತ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ಅಂತಾರಾಷ್ಟ್ರೀಯ ಮಾನದಂಡದ ಬೆಲೆಗಳು ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ.

ಹೌದು ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ.

ಕಚ್ಚಾ ತೈಲ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸವಾಗುತ್ತಿದ್ದರೂ, ರಾಷ್ಟ್ರ ರಾಜಧಾನಿ ನವದೆಹಲಿ, ರಾಜ್ಯ ರಾಜಧಾನಿ ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತ ಸೇರಿ ಹಲವು ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ , ಡೀಸೆಲ್‌ ಬೆಲೆಯಲ್ಲಿ 6 ತಿಂಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೂ, ದೇಶದ ಇತರೆಡೆ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರದಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ಇನ್ನು, ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ವಾಹನ ಸವಾರರ ಮೇಲೆ ಮಾತ್ರ ಅಲ್ಲ ಅನೇಕ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೇಲೂ ಪರಿಣಾಮ ಬೀರುತ್ತದೆ. ಈ ಹಿನ್ನೆಲೆ ಹಲವರು ಪ್ರತಿದಿನ ಇಂಧನ ದರವನ್ನು ಪರಿಶೀಲಿಸುತ್ತಾರೆ. ರಾಜ್ಯದಲ್ಲೂ ನಗರಗಳು, ಜಿಲ್ಲಾ ಕೇಂದ್ರಗಳು ಸೇರಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಸಾಮಾನ್ಯವಾಗಿ ಏರುಪೇರು ಉಂಟಾಗುತ್ತಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
•ಶಿವಮೊಗ್ಗ – ರೂ. 102.76
•ತುಮಕೂರು – ರೂ. 102.81
•ಉಡುಪಿ – ರೂ. 102.02
•ಉತ್ತರ ಕನ್ನಡ – ರೂ. 103.79
•ಯಾದಗಿರಿ – ರೂ. 102.43

  • ಬಾಗಲಕೋಟೆ – ರೂ. 102.48
  • ಬೆಂಗಳೂರು – ರೂ. 101.94
    • ಬೆಂಗಳೂರು ಗ್ರಾಮಾಂತರ – ರೂ. 101.94
    • ಬೆಳಗಾವಿ – ರೂ. 101.80
    • ಬಳ್ಳಾರಿ – ರೂ. 103.34
    • ಬೀದರ್ – ರೂ. 102.28
    • ವಿಜಯಪುರ – ರೂ. 102.24
    • ಚಾಮರಾಜನಗರ – ರೂ. 102.10
  • ಚಿಕ್ಕಬಳ್ಳಾಪುರ – ರೂ. 101.94
  • ಚಿಕ್ಕಮಗಳೂರು – ರೂ. 104.29
  • ಚಿತ್ರದುರ್ಗ – ರೂ. 103.11
  • ದಕ್ಷಿಣ ಕನ್ನಡ – ರೂ. 101.48
  • ದಾವಣಗೆರೆ – ರೂ. 103.35
  • ಧಾರವಾಡ – ರೂ. 101.71
  • ಗದಗ – ರೂ. 102.38
  • ಕಲಬುರಗಿ – ರೂ. 102.44
  • ಹಾಸನ – ರೂ. 101.88
  • ಹಾವೇರಿ – ರೂ. 102.41
  • ಕೊಡಗು – ರೂ. 103.47
  • ಕೋಲಾರ – ರೂ. 101.81
  • ಕೊಪ್ಪಳ – ರೂ. 102.86
  • ಮಂಡ್ಯ – ರೂ. 101.94
  • ಮೈಸೂರು – ರೂ. 101.50
  • ರಾಯಚೂರು – ರೂ. 101.84
  • ರಾಮನಗರ – ರೂ. 102.39

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:
•ಗದಗ – ರೂ. 88.31
•ಕಲಬುರಗಿ – ರೂ. 88.37
•ಹಾಸನ – ರೂ. 87.67
•ಹಾವೇರಿ – ರೂ. 88.34
•ಕೊಡಗು – ರೂ. 89.10
•ಕೋಲಾರ – ರೂ. 87.77
•ಕೊಪ್ಪಳ – ರೂ. 88.75
•ಮಂಡ್ಯ – ರೂ. 87.89
•ಮೈಸೂರು – ರೂ. 87.49
•ರಾಯಚೂರು – ರೂ. 87.84
•ರಾಮನಗರ – ರೂ. 88.29
•ಶಿವಮೊಗ್ಗ – ರೂ. 88.54
•ತುಮಕೂರು – ರೂ. 88.68
•ಉಡುಪಿ – ರೂ. 87.93
•ಉತ್ತರ ಕನ್ನಡ – ರೂ. 89.52
•ಯಾದಗಿರಿ – ರೂ. 88.36

  • ಬಾಗಲಕೋಟೆ – ರೂ. 88.40
  • ಬೆಂಗಳೂರು – ರೂ. 87.89
  • ಬೆಂಗಳೂರು ಗ್ರಾಮಾಂತರ – ರೂ. 87.89
  • ಬೆಳಗಾವಿ – ರೂ. 87.79
  • ಬಳ್ಳಾರಿ – ರೂ. 89.18
  • ಬೀದರ್ – ರೂ. 88.23
  • ವಿಜಯಪುರ – ರೂ. 88.19
  • ಚಾಮರಾಜನಗರ – ರೂ. 88.04
  • ಚಿಕ್ಕಬಳ್ಳಾಪುರ – ರೂ. 87.89
  • ಚಿಕ್ಕಮಗಳೂರು – ರೂ. 89.90
  • ಚಿತ್ರದುರ್ಗ – ರೂ. 88.79
  • ದಕ್ಷಿಣ ಕನ್ನಡ – ರೂ. 87.44
  • ದಾವಣಗೆರೆ – ರೂ. 89
  • ಧಾರವಾಡ – ರೂ. 87.71
  • ಈ ರೀತಿಯಾಗಿ ಹಲವು ಕಾರಣಾಂತರಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇತ್ತೀಚಿಗೆ ಏರಿಳಿತಗಳು ಕಂಡು ಬರುತ್ತಲೇ ಇದೆ .