Home International PM Modi in Egypt: 26 ವರ್ಷದ ನಂತ್ರ 2 ದಿನಗಳ ಪ್ರವಾಸಕ್ಕಾಗಿ ಈಜಿಪ್ಟ್‌ನ ಕೈರೋಗೆ...

PM Modi in Egypt: 26 ವರ್ಷದ ನಂತ್ರ 2 ದಿನಗಳ ಪ್ರವಾಸಕ್ಕಾಗಿ ಈಜಿಪ್ಟ್‌ನ ಕೈರೋಗೆ ಬಂದಿಳಿದ ಮೋದಿ .!

PM Modi in Egypt

Hindu neighbor gifts plot of land

Hindu neighbour gifts land to Muslim journalist

 

PM Modi in Egypt: ಕೈರೋ: 26 ವರ್ಷಗಳ ನಂತರ ಎರಡು ದಿನಗಳ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಈಜಿಪ್ಟ್  ಕೈರೋಗೆ (PM Modi in Egypt) ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಈಜಿಪ್ಟ್ ಪ್ರಧಾನಿ ಮುಸ್ತಾಫಾ ಮಡ್ಬೌಲಿ ಅವರು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

ಪ್ರಧಾನಿ ಆಗಮನ ಹಿನ್ನೆಲೆ ಈಜಿಪ್ಟ್ ಸುತ್ತಮುತ್ತಲಿನ ಹೆಚ್ಚುವರಿ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯರುಈಜಿಪ್ಟ್ ಪ್ರಧಾನಿ ಮುಸ್ತಫಾ ಮಡ್ಬೌಲಿ ಅವರೊಂದಿಗೆ   ದುಂಡುಮೇಜಿನ ನಡೆಸಲಿದ್ದಾರೆ. ಅಲ್ಲದೇ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್-ಸಿಸಿ ಸೇರಿದಂತೆ ನಾಯಕ ಭೇಟಿ ಮಾಡಲಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬರೋದಕ್ಕೆ ಚಾಮುಂಡಿ ತಾಯಿಗೆ ಹರಕೆ ಹೊತ್ತಿದ್ದೆ : ಲಕ್ಷ್ಮಿ ಹೆಬ್ಬಾಳ್ಕರ್