Home Fashion ಐದು ವರ್ಷದಿಂದ ಬಟ್ಟೆನೇ ಹಾಕದೇ ಟ್ಯಾಟೂವಿನಿಂದಲೇ ಮಾನ ಮುಚ್ಚಿದ 50 ವರ್ಷದ ಮಹಿಳೆ!!!

ಐದು ವರ್ಷದಿಂದ ಬಟ್ಟೆನೇ ಹಾಕದೇ ಟ್ಯಾಟೂವಿನಿಂದಲೇ ಮಾನ ಮುಚ್ಚಿದ 50 ವರ್ಷದ ಮಹಿಳೆ!!!

Hindu neighbor gifts plot of land

Hindu neighbour gifts land to Muslim journalist

ಅಲರ್ಜಿ ಅನ್ನೋದು ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತೆ. ಕೆಲವರಿಗೆ ತರಕಾರಿಯಲ್ಲಿ, ಕೆಲವರಿಗೆ ಫರ್ಫ್ಯೂಮ್, ಕೆಲವರಿಗೆ ಚಾಕಲೇಟ್….ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ಇಲ್ಲೊಂದು ಹುಡುಗಿಗೆ ವಿಚಿತ್ರ ಅಲರ್ಜಿ ಇದೆ. ಅದೇನೆಂದರೆ ಬಟ್ಟೆ ಅಲರ್ಜಿ. ಹೌದು. ಬರೋಬ್ಬರಿ 5 ವರ್ಷದಿಂದ ಬಟ್ಟೆ ಹಾಕಿದರೆ ಅಲರ್ಜಿ ಅಂದರೆ ನಂಬೋಕೆ ಕಷ್ಟ. ಹಾಗಾದರೆ ಬಟ್ಟೆ ಅಲರ್ಜಿ ಅಂದ್ಕೊಂಡು ಈಕೆ ಬಟ್ಟೆನೇ ಹಾಕಿಲ್ವಾ 5 ವರ್ಷದಿಂದ ? ಅದಕ್ಕೆ ಈಕೆ ಮಾಡಿದ ಉಪಾಯವೇನು ?ಬನ್ನಿ ತಿಳಿಯೋಣ!

ಜರ್ಮನಿಯಲ್ಲಿರುವ ಈ ಮಹಿಳೆ ಟ್ಯಾಟೂ ಮೂಲಕ ತನ್ನ ಮಾನ ಮುಚ್ಚಿದ್ದಾಳೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದಾಳೆ. ಅರೆ…ಟ್ಯಾಟೂ ಎಲ್ಲರು ಹಾಕಿಸಿಕೊಳ್ಳುತ್ತಾರೆ ಅದರಲ್ಲೇನು ವಿಶೇಷ ಎಂದನ್ನಿಸಬಹುದು. ಈಕೆ ಮೈ ತುಂಬಾ ಟ್ಯಾಟೂ ಹಾಕಿದ್ದಾಳೆ. ಐದು ವರ್ಷಗಳಿಂದ ಈ ಮಹಿಳೇ ಬಟ್ಟೆಯೇ ಧರಿಸಿಲ್ಲದ ಕಾರಣ, ಹಾಗಾಗಿ ಮಾನ ಮುಚ್ಚಲು ಈ ಒಂದು ಉಪಾಯ ಮಾಡಿದ್ದಾಳೆ.

ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡಿ ಈಕೆ ಟ್ಯಾಟೂವಿನಿಂದ ಮೈ ಮುಚ್ಚಿಕೊಂಡಿದ್ದಾಳೆ. ಇದಕ್ಕೆ 25 ಲಕ್ಷ ಖರ್ಚು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಈಕೆಗೆ ಈಗ 50 ವರ್ಷ.

ಐದು ವರ್ಷಗಳ ಹಿಂದೆ ಈಕೆ ಮೊದಲ ಟ್ಯಾಟೂ ಹಾಕಿಸಿಕೊಂಡಿದ್ದಳು, ಬರು ಬರುತ್ತಾ ದೇಹವಿಡೀ ಟ್ಯಾಟೂವನ್ನೇ ತುಂಬಿಸಿಕೊಂಡಿದ್ದಾಳೆ. ಸದ್ಯಕ್ಕೆ ಈಕೆಗೆ ಐದು ವರ್ಷದಿಂದಲೂ ಬಟ್ಟೆಯನ್ನೇ ಬಳಸುತ್ತಿಲ್ಲ ಎಂದು ಹೇಳಿಕೊಂಡಿದ್ದಾಳೆ. ಸದ್ಯ ಈಕೆ ಫೋಟೋ ಭಾರೀ ವೈರಲ್ ಆಗುತ್ತಿದೆ.