Home latest LPG: ಎಲ್‌ಪಿಜಿ ಸಿಲಿಂಡರ್ ದರ ಭಾರೀ ಇಳಿಕೆ

LPG: ಎಲ್‌ಪಿಜಿ ಸಿಲಿಂಡರ್ ದರ ಭಾರೀ ಇಳಿಕೆ

Hindu neighbor gifts plot of land

Hindu neighbour gifts land to Muslim journalist

 

ನವದೆಹಲಿ : ಎಲ್‌ಪಿಜಿ ಸಿಲಿಂಡರ್ ದರ ಭಾರೀ ಇಳಿಕೆಯಾಗಿದೆ.ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಆಗಸ್ಟ್ 30 ರಿಂದ 14 ಕೆಜಿ ಸಿಅಂಡರ್‌ ದರದಲ್ಲಿ ಇಳಿಕೆ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲೂ ಇಳಿಕೆ 19 ಕೆಜಿ ವಾಣಿಜ್ಯ ಗ್ಯಾಸ್‌ನಲ್ಲಿ 99.75 ರೂ ಇಳಿಕೆಯಾಗಿದೆ.