Home Interesting Year Ender 2023: 2023 ರಲ್ಲಿ ಗೂಗಲ್‌ನಲ್ಲಿ ಹುಡುಕಾಡಿದ “ಲೈಂಗಿಕ” ಭಂಗಿ ಹಾಗೂ ಪ್ರಶ್ನೆ ಯಾವುದು?...

Year Ender 2023: 2023 ರಲ್ಲಿ ಗೂಗಲ್‌ನಲ್ಲಿ ಹುಡುಕಾಡಿದ “ಲೈಂಗಿಕ” ಭಂಗಿ ಹಾಗೂ ಪ್ರಶ್ನೆ ಯಾವುದು? ಇಲ್ಲಿದೆ ಉತ್ತರ!

Hindu neighbor gifts plot of land

Hindu neighbour gifts land to Muslim journalist

Year Ender 2023: ಭಾರತದಲ್ಲಿ ಲೈಂಗಿಕತೆ ಕುರಿತು ಹೆಚ್ಚಾಗಿ ಜನ ಮಾತನಾಡಲ್ಲ. ಯಾರೂ ಇಲ್ಲದ ಸಮಯ ನೋಡಿ ಮೊಬೈಲ್‌, ಕಂಪ್ಯೂಟರ್‌ ಮೂಲಕ ಗೂಗಲ್‌ನಲ್ಲಿ ಈ ಕುರಿತು ಮಾಹಿತಿ ಪಡೆಯುವವರೂ ಇರುತ್ತಾರೆ. ಹಾಗಾಗಿ ಗೂಗಲ್‌ನಲ್ಲಿ 2023 ರಲ್ಲಿ ಜನರು ಲೈಂಗಿಕತೆ ಕುರಿತು ಹೆಚ್ಚು ಸರ್ಚ್‌ ಮಾಡಿದ ಪ್ರಶ್ನೆಗಳು ಯಾವುದು ಗೊತ್ತೇ?

ಹೌದು, Google ಲೈಂಗಿಕತೆಯ ಕುರಿತು ಹುಡುಕಾಡಿದ ಪ್ರಮುಖ ಪ್ರಶ್ನೆಗಳನ್ನು ಬಹಿರಂಗಪಡಿಸಿದೆ. ಇದನ್ನು ಓದಿ ನಿಮಗೆ ಆಶ್ಚರ್ಯವಾಗಬಹುದು. ಬನ್ನಿ ಅದೇನು ತಿಳಿಯೋಣ.

2023 ರಲ್ಲಿ ಹೆಚ್ಚು ಗೂಗಲ್‌ ಮಾಡಿದ ಲೈಂಗಿಕ ಪ್ರಶ್ನೆ ಎಂದರೆ ” ಸ್ಪೀಡ್‌ ಬಂಪ್‌ ಭಂಗಿ” (Speed Bump Position) ಎಂದರೇನು ಎಂದು. ಅತೀ ಹೆಚ್ಚು ಜನರು ಈ ಪ್ರಶ್ನೆ ಕುರಿತು ಬಹಳಷ್ಟು ಗೂಗಲ್‌ ಸರ್ಚ್‌ ಮಾಡಿದ್ದಾರೆ. ಈ ಪೈಕಿ ಜೋಡಿಗಳೇ ಈ ಪ್ರಶ್ನೆ ಹುಡುಕಿದ್ದು ಹೆಚ್ಚು. ಅಂದ ಹಾಗೆ ಸ್ಪೀಡ್‌ ಬಂಪ್‌ ಭಂಗಿ ಎಂದರೆ ಒಂದು ದಿಂಬಿನ ಮೇಲೆ ಯುವತಿಯನ್ನು ಮಲಗಿಸಿ ಹಿಂಭಾಗದಿಂದ ಲೈಂಗಿಕತೆ ಮಾಡುವ ಒಂದು ಕ್ರಿಯೆ.

ಹಾಗಾದರೆ ಈ ಪ್ರಶ್ನೆ ಯಾಕೆ ಬಂತು? ಈ ಭಂಗಿ ಕುರಿತು ಹುಡುಕಲು ಕಾರಣವೇನು? “ಲವ್‌ ಐಲ್ಯಾಂಡ್”‌ ಶೋ ಒಂದರಲ್ಲಿ ಸ್ಪರ್ಧಿಯೊಬ್ಬರು ಈ ಕುರಿತು ಮಾತನಾಡಿದ ನಂತರ ಹೆಚ್ಚಾಗಿ ಜನರು ಇದನ್ನು ಗೂಗಲ್‌ ಸರ್ಚ್‌ ಮಾಡಿದಾಗ, ಇದಕ್ಕೆ ಉತ್ತರ ತಿಳಿದಿದೆ.

ಇನ್ನು ಉಳಿದ ಹಾಗೆ ಲೈಂಗಿಕತೆ ಪಾಸಿಟಿವಿಟಿ ಈ ಕುರಿತು ಹೆಚ್ಚು ಜನರು ಹುಡುಕಡಿದ್ದಾರೆ. ಲೈಂಗಿಕತೆಯ ನಂತರ ಏಕೆ ಬ್ಲೀಡ್‌ ಆಗುತ್ತದೆ? ಇನ್ನು ಉಳಿದ ಹಾಗೆ ಲೈಂಗಿಕತೆಯ ಸಮಯದಲ್ಲಿ ಎಷ್ಟು ಕ್ಯಾಲೆರಿಗಳು ಹೋಗುತ್ತದೆ? ಅಪರಿಚತರ ಜೊತೆ ಸಂಭೋಗ ನಡೆಸುವ ಬಗ್ಗೆ ಈ ಕುರಿತು ಹಲವಾರು ನಾಟಿ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಲು ಜನರು ಪ್ರಯತ್ನಿಸಿದ್ದಾರೆ ಎಂದು ಗೂಗಲ್‌ ಬಹಿರಂಗಪಡಿಸಿದೆ.