Home International ಮಗ ವಿಶ್ವದಲ್ಲೇ ಅತ್ಯಂತ ಶ್ರೀಮಂತ | ಮನೆಯಿಲ್ಲದೆ ಗ್ಯಾರೇಜಿನಲ್ಲೇ ಮಲಗಿದ ತಾಯಿ

ಮಗ ವಿಶ್ವದಲ್ಲೇ ಅತ್ಯಂತ ಶ್ರೀಮಂತ | ಮನೆಯಿಲ್ಲದೆ ಗ್ಯಾರೇಜಿನಲ್ಲೇ ಮಲಗಿದ ತಾಯಿ

Hindu neighbor gifts plot of land

Hindu neighbour gifts land to Muslim journalist

ಎಲನ್ ಮಸ್ಕ್” ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ. ಇಷ್ಟು ಸಂಪತ್ತಿರುವ ವ್ಯಕ್ತಿಯ ಮನೆಯವರು ಐಷಾರಾಮಿ ಜೀವನ ನಡೆಸುತ್ತಿರುತ್ತಾರೆ ಎಂದು ಜನ ಭಾವಿಸುತ್ತಾರೆ. ಆದರೆ ವಾಸ್ತವ ಅದಲ್ಲ. ಮಗನನ್ನು ನೋಡಲು ಹೋದ ಎಲನ್ ಮಸ್ಕ್ ತಾಯಿ ಗ್ಯಾರೇಜ್‌ನಲ್ಲಿ ಮಲಗಿದ್ದರು. ಈ ವಿಷಯವನ್ನು ಸ್ವತಃ ಅವರೇ ಮಾಧ್ಯಮವೊಂದಕ್ಕೆ ಹೇಳಿದ್ದಾರೆ. ಎಲನ್ ಮಸ್ಕ್ ಅವರ ತಾಯಿ ‘ಮಯೆ ಮಸ್ಕ್ ಟೆಕ್ಸಾಸ್‌ನಲ್ಲಿರುವ ಅವರ ನಿವಾಸಕ್ಕೆ ಹೋಗಿದ್ದರಂತೆ. ಆದರೆ ಸೂಕ್ತ ವಸತಿ ವ್ಯವಸ್ಥೆ ಇಲ್ಲದೆ ಅಲ್ಲಿನ ಸ್ಪೇಸ್ ಎಕ್ಸ್ ಕಚೇರಿಯ ಗ್ಯಾರೇಜ್‌ನಲ್ಲಿ ಮಲಗಿದೆ ಎಂದು ಮಯೆ ಮಸ್ಕ್ ಹೇಳಿದ್ದಾರೆ.

ಆ ಜಾಗದಲ್ಲಿ ಯಾವುದೇ ಐಷಾರಾಮಿ ಮನೆಗಳು ಇರಲಿಲ್ಲ ಎಂದು ತಿಳಿಸಿದ್ದಾರೆ. ಮಯೆ ಮಸ್ಯೆ ಕೂಡ ಅತ ಅಮೆರಿಕದಲ್ಲಿ ಜನಪ್ರಿಯ ರೂಪದರ್ಶಿ, ಮಾಯೆಗೆ ಮೂವರು ಮಕ್ಕಳಿದ್ದಾರೆ. ಎಲೆನ್, ಕಿಂದಾಲ್ ಮತ್ತು ಟೋಸ್ಟ್ರಾ .

ಆಕೆ ತನ್ನ ಪತಿ ಎರೋಲ್ ಮಸ್ಕ್ ನಿಂದ ವಿಚ್ಛೇದನ ಪಡೆದು ಸ್ವತಂತ್ರವಾಗಿ ಜೀವನ ನಡೆಸುತ್ತಿದ್ದಾರೆ. ಈ ಘಟನೆ ತನ್ನ ಜೀವನದಲ್ಲಿ ಅತ್ಯಂತ ಕಠಿಣವಾದದ್ದು ಎಂದು ಅಳಲು ತೋಡಿಕೊಂಡಿದ್ದಾರೆ. ಈ ಹಿಂದೆ ಎಲನ್ ಮಸ್ಕ್ ನನಗೆ ಸ್ವಂತ ಮನೆಯೂ ಇಲ್ಲ. ಸದ್ಯ ಗೆಳೆಯನ ಮನೆಯಲ್ಲಿ ವಾಸವಾಗಿರುವುದಾಗಿ ತಿಳಿಸಿದ್ದರು.