Home latest ನಾಯಿಯೊಂದು ಅಡ್ಡ ಬಂದ ಕಾರಣ, ವಿಮಾನ ಲ್ಯಾಂಡಿಂಗ್ ವೇಳೆ ಅವಘಡ, ಮಹಿಳಾ ಪೈಲೆಟ್ ಆಸ್ಪತ್ರೆ ದಾಖಲು!

ನಾಯಿಯೊಂದು ಅಡ್ಡ ಬಂದ ಕಾರಣ, ವಿಮಾನ ಲ್ಯಾಂಡಿಂಗ್ ವೇಳೆ ಅವಘಡ, ಮಹಿಳಾ ಪೈಲೆಟ್ ಆಸ್ಪತ್ರೆ ದಾಖಲು!

Hindu neighbor gifts plot of land

Hindu neighbour gifts land to Muslim journalist

ನಾಯಿಯೊಂದು ತರಬೇತಿ ವಿಮಾನ ಲ್ಯಾಂಡಿಂಗ್ ಸಂದರ್ಭದಲ್ಲಿ ದಿಢೀರನೆ ನುಗ್ಗಿದ್ದು, ದಿಗ್ಭ್ರಮೆ ಉಂಟು ಮಾಡಿದ ಘಟನೆಯೊಂದು ನಿನ್ನೆ ರಾತ್ರಿ ಜಕ್ಕೂರು ಏರೋಡೋಮ್ ನಲ್ಲಿ ನಡೆದಿದೆ.

ಸಂಜೆ 5.45 ಸುಮಾರಿನಲ್ಲಿ ತರಬೇತಿ ವಿಮಾನ ಸೆಸ್ನಾ-185 ಆಕಾಶಕ್ಕೆ ಹಾರಲು ಕೆಲ ಕ್ಷಣಗಳಷ್ಟೇ ಬಾಕಿ ಇತ್ತು, ಅಷ್ಟರಲ್ಲಿ ನಾಯಿಯೊಂದು ಅಡ್ಡ ಬಂದಿದೆ.

ನಾಯಿಗೆ ಡಿಕ್ಕಿ ಹೊಡೆದ ವಿಮಾನ ರನ್ ವೇನಲ್ಲಿ ಉರುಳಿ ಪಕ್ಕಕ್ಕೆ ಬಿದ್ದಿದೆ. ಈ ಅಪಘಾತದಲ್ಲಿ ಮಹಿಳಾ ಪೈಲೆಟ್‌ಗೆ ಗಾಯವಾಗಿದೆ. ಇನ್ನು ಈ ವಿಮಾನದಲ್ಲಿದ್ದ ಮತ್ತಿಬ್ಬರು ಪೈಲೆಟ್‌ಗೆ ಯಾವುದೇ ಗಾಯಗಳಾಗಿಲ್ಲ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.