Home latest lottery: ಬಾಯಾರಿಕೆಗೆ ಸೋಡಾ ಕುಡಿಯಲು ಅಂಗಡಿಗೆ ಹೋದ ಮಹಿಳೆ – ಮರಳುವಾಗ ಲಕ್ಷಾಧೀಶ್ವರಳಾಗಿ ಹೊರ ಬಂದಳು!!...

lottery: ಬಾಯಾರಿಕೆಗೆ ಸೋಡಾ ಕುಡಿಯಲು ಅಂಗಡಿಗೆ ಹೋದ ಮಹಿಳೆ – ಮರಳುವಾಗ ಲಕ್ಷಾಧೀಶ್ವರಳಾಗಿ ಹೊರ ಬಂದಳು!! ಏನಪ್ಪಾ ಇದು ಸೋಡಾ ಮಹಿಮೆ?

lottery

Hindu neighbor gifts plot of land

Hindu neighbour gifts land to Muslim journalist

lottery: ಅದೃಷ್ಟ ಯಾವಾಗ ಯಾರಿಗೆ ಒಲಿಯಲಿದೆ ಎನ್ನುವುದನ್ನು ಊಹಿಸಲು ಅಸಾಧ್ಯ. ಯಾಕೆಂದರೆ ಜೀವನ ನಿರ್ವಹಿಸಲು ಕಷ್ಟಪಡುವಂತಹ ಬಡಜನರೂ ರಾತ್ರೋ ರಾತ್ರೋ ಕೋಟ್ಯಾಧಿಪತಿಗಳಾಗಿದ್ದಾರೆ. ಅಂತೆಯೇ ಸೋಡಾ ಕುಡಿಯಲು ಹೋಗಿ ಏಕಾ ಏಕಿ ಶ್ರೀಮಂತೆಯಾದ ಮಹಿಳೆ ಬಗ್ಗೆ ನೀವು ಇಲ್ಲಿ ತಿಳಿಯಲಿದ್ದೀರಿ.

ಹೌದು, ಅದೃಷ್ಟ ಎಂದರೆ ಇದೇ ನೋಡಿ! ಅಮೆರಿಕದ ವರ್ಜೀನಿಯಾ ನಿವಾಸಿ ಜಾನೆಟ್ ಬೈನ್ ಎಂಬಾಕೆ ಸೋಡಾ ಕುಡಿಯಲು ಹೋಗಿ ಶ್ರೀಮಂತೆಯಾಗಿ ಹಿಂದುರುಗಿದ್ದಾಳೆ. ಈಕೆ ಸೋಡಾ ಕುಡಿಯಲು ಹೋಗಿದ್ದವಳು ಅಲ್ಲೇ ಕಂಡ ಲಾಟರಿ (lottery) ಟಿಕೆಟ್ ಖರೀದಿಸಿದಳು. ತನ್ನ ಟಿಕೆಟ್‌ನಲ್ಲಿ 100,000 ಡಾಲರ್ ಅಂದರೆ 83 ಲಕ್ಷ ರೂಪಾಯಿ ಬಹುಮಾನ ಬಂದಿದೆ ಎಂದು ತಿಳಿದ ತಕ್ಷಣ ಮಹಿಳೆ ಆಘಾತಕ್ಕೊಳಗಾಗಿದ್ದಾರೆ. ಟಿಕೆಟ್ ಸಂಖ್ಯೆಯನ್ನು ನೋಡಿದ ನಂತರ ಅವಳು ಆಶ್ಚರ್ಯಚಕಿತರಾದರು. ಬಳಿಕ ತುಂಬಾ ಸಂತೋಷಪಟ್ಟಿದ್ದಾರೆ.

ಸದ್ಯ ಲಾಟರಿಯಿಂದ ಇಷ್ಟು ಮೊತ್ತ ಗೆದ್ದಿರುವುದು ಇದೇ ಮೊದಲಲ್ಲ. ಈ ಹಿಂದೆ, ಹಲವು ಜನ ಇದೇ ರೀತಿ ಅಕಸ್ಮಾತ್ ಆಗಿ ಲಾಟರಿ ಗೆದ್ದ ನಿದರ್ಶನಗಳು ಇವೆ.

ಇದನ್ನೂ ಓದಿ: ಪತ್ರಕರ್ತೆ ಸೌಮ್ಯಾ ವಿಶ್ವನಾಥ್ ಕೊಂದವರಿಗೆ ಜೀವಾವಧಿ ಶಿಕ್ಷೆ- ಕೆಲವೇ ಸಮಯದಲ್ಲಿ ಕೊನೆಯುಸಿರೆಳೆದ ತಂದೆ !! ಇದಕ್ಕಾಗೇ ಇಲ್ಲೀವರಿಗೂ ಇತ್ತಾ ಜೀವ ?