Home Jobs India Post Recruitment 2022 | ಒಟ್ಟು ಹುದ್ದೆ-5, ಅರ್ಜಿ ಸಲ್ಲಿಸಲು ಕೊನೆ ದಿನ-ಅ.19

India Post Recruitment 2022 | ಒಟ್ಟು ಹುದ್ದೆ-5, ಅರ್ಜಿ ಸಲ್ಲಿಸಲು ಕೊನೆ ದಿನ-ಅ.19

Hindu neighbor gifts plot of land

Hindu neighbour gifts land to Muslim journalist

ಭಾರತೀಯ ಅಂಚೆಯ ಚೆನ್ನೈ ಅಂಚೆ ಮೋಟಾರು ಸೇವೆಗಳ ಕಛೇರಿಯಲ್ಲಿ ಅಗತ್ಯ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಇಲಾಖೆ ಹೆಸರು : ಭಾರತೀಯ ಅಂಚೆ ಇಲಾಖೆ
ಹುದ್ದೆಗಳ ಹೆಸರು: ಸ್ಕಿಲ್ಡ್ ಆರ್ಟಿಸನ್ಸ್ (ಜೆನೆರಲ್ ಸೆಂಟ್ರಲ್ ಸರ್ವೀಸ್, ಗ್ರೂಪ್ ಸಿ, ನಾನ್ ಗೆಜೆಟೆಡ್, ನಾನ್ ಮಿನಿಸ್ಟೇರಿಯಲ್)

ಅರ್ಜಿ ಸಲ್ಲಿಸುವ ಬಗೆ : ಆಫ್ ಲೈನ್

ಒಟ್ಟು ಹುದ್ದೆಗಳು : 05
ಎಂ.ವಿ.ಮೆಕ್ಯಾನಿಕ್ : 2 ಎಂ.ವಿ.ಇಲೆಕ್ನಿಷಿಯನ್ : 1
ಪೇಂಟರ್ : 1
ಟೈಯರ್‌ಮನ್ : 1

ಬೇಕಾಗುವ ದಾಖಲೆಗಳು:
*ವಯಸ್ಸಿನ ಪ್ರಮಾಣ ಪತ್ರ
*ವಿದ್ಯಾರ್ಹತೆ ದಾಖಲೆ ಟೆಕ್ನಿಕಲ್ ವಿದ್ಯಾರ್ಹತೆ
*ಚಾಲನ ಪರವಾನಗಿ ಪ್ರಮಾಣ ಪತ್ರ
*ಟ್ರೇಡ್ ಎಕ್ಸ್‌ಪೀರಿಯನ್ಸ್ ಪ್ರಮಾಣ ಪತ್ರ.
*ಜಾತಿ ಪ್ರಮಾಣ ಪತ್ರ

ಈ ಮೇಲಿನ ಎಲ್ಲ ದಾಖಲೆಗಳ ಜೆರಾಕ್ಸ್ ಕಾಪಿಗಳನ್ನು ಸ್ವಯಂ ದೃಢೀಕರಿಸಿ, ನೋಟಿಫಿಕೇಶನ್ ಜತೆಗೆ ನೀಡಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ :
ದಿ ಸೀನಿಯರ್ ಮ್ಯಾನೇಜರ್ (JAG), ಮೇಲ್ ಮೋಟಾರ್ ಸರ್ವಿಸ್, ನಂ 37, ಗ್ರೀಮ್ಸ್ ರಸ್ತೆ, ಚೆನ್ನೈ – – 600 006.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :19-10-2022

ನೋಟಿಫಿಕೇಶನ್: