Home Interesting ಈ ಫೋಟೋದಲ್ಲಿ ಒಂದು ಹುಲಿ ಇದೆ, ಹುಡುಕಿ ಕೊಡಿ ಓದುಗರೇ |

ಈ ಫೋಟೋದಲ್ಲಿ ಒಂದು ಹುಲಿ ಇದೆ, ಹುಡುಕಿ ಕೊಡಿ ಓದುಗರೇ |

Hindu neighbor gifts plot of land

Hindu neighbour gifts land to Muslim journalist

ಕೆಲವೊಂದು ಸವಾಲು ನಮ್ಮ ಬುದ್ದಿವಂತಿಕೆ, ದೇಹಬಲಾಡ್ಯತೆ, ಆರೋಗ್ಯ ದ ಬಗೆಗಿನ ಮೌಲ್ಯ ಮಾಪನ ಮಾಡುತ್ತದೆ. ಹೌದು ಹಾಗೆಯೇ ಇಲ್ಲಿ ನಿಮ್ಮ ಕಣ್ಣುಗಳು ಎಷ್ಟು ಸೂಕ್ಷ್ಮ ಆಗಿವೆ ಮತ್ತು ನಿಮ್ಮ ಬುದ್ಧಿ ವಂತಿಕೆ ಯನ್ನು ಪರೀಕ್ಷಿಸಲು ಒಂದು ಸವಾಲು ಇಲ್ಲಿದೆ. ಹಾಗೆಯೇ ಇಲ್ಲೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸದ್ಯ ವೈರಲ್​​​ ಆಗಿರುವ ಫೋಟೋದಲ್ಲಿ ನೀವು ನಾಯಿಗಳ ಗುಂಪನ್ನು ನೋಡಬಹುದು. ನಾಯಿಗಳ ನಡುವೆ ಒಂದು ಹುಲಿ ಅಡಗಿದೆ. ಆದರೆ, ಅದನ್ನು ಪತ್ತೆಹಚ್ಚುವುದು ಸುಲಭದ ಮಾತಲ್ಲ. ನಿಮಗೆ 10 ಸೆಕೆಂಡ್​ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಆ ಹುಲಿ ಎಲ್ಲಿದೆ ಎಂದು ಪತ್ತೆ ಹಚ್ಚಬೇಕು.

10 ಸೆಕೆಂಡ್​ ಸಮಯದಲ್ಲಿ ನೀವು ಫೋಟೋದಲ್ಲಿ ಹುಲಿಯನ್ನು ಗುರುತಿಸಿದರೆ ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ನೀವೇ ಫುಲ್​ ಮಾರ್ಕ್ಸ್​ ಕೊಟ್ಟುಬಿಡಿ. ಹೌದು ನೀವು ನಾಯಿಗಳ ಗುಂಪಲ್ಲಿ ಹುಲಿಯನ್ನು ಗುರುತಿಸಿದರೆ ನೀವು ಚಾಣಕ್ಯ ಎಂದು ಕೂಡ ನಿಮ್ಮನ್ನು ಪರಿಗಣಿಸಿಕೊಳ್ಳಬಹುದಾಗಿದೆ. ಒಂದು ವೇಳೆ ಹುಲಿಯನ್ನು ಗುರುತಿಸಲು ಸಾಧ್ಯವಾಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ.