Home Interesting Ellie May Baker: ಮಗಳ ನೀಲಿ ಚಿತ್ರಗಳಿಗೆ ತಂದೆಯೇ ಸಬ್‌ಸ್ಕ್ರೈಬರ್ – ವಿಚಾರ ತಿಳಿದು ಶಾಕ್...

Ellie May Baker: ಮಗಳ ನೀಲಿ ಚಿತ್ರಗಳಿಗೆ ತಂದೆಯೇ ಸಬ್‌ಸ್ಕ್ರೈಬರ್ – ವಿಚಾರ ತಿಳಿದು ಶಾಕ್ ಆದ ನಟಿ !!

Ellie May Baker

Hindu neighbor gifts plot of land

Hindu neighbour gifts land to Muslim journalist

Ellie May Baker: ನೀಲಿ ಚಿತ್ರಗಳ(Blue Film) ಮೂಲಕ ಅನೇಕ ನಟಿಯರು ಪ್ರಸಿದ್ಧಿಗಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ನಟಿಯರು ಸಂದರ್ಶನದ ಮೂಲಕ ತಮ್ಮ ಜೀವನದ ಕಷ್ಟದ ಸನ್ನಿವೇಶಗಳನ್ನು ಬಿಚ್ಚಿಡುತ್ತಾ ತಾನೇಕೆ ಈ ಈ ಜಾಲದ ಸುಳಿಗೆ ಸಿಲುಕಿದೆ, ಆರಂಭದಲ್ಲಿ ಅಲ್ಲಿ ನಡೆದ ಕಷ್ಟಗಳೇನು? ಎಂಬುದನ್ನೆಲ್ಲಾ ಹಂಚಿಕೊಳ್ಳುತ್ತಿದ್ದಾರೆ. ಅಂತೆಯೇ ಇದೀಗ ಖ್ಯಾತ ಪೋರ್ನ್ ನಟಿಯೊಬ್ಬಳು ಶಾಕಿಂಗ್ ವಿಚಾರವೊಂದನ್ನು ಬಹಿರಂಗಗೊಳಿಸಿದ್ದಾಳೆ.

ಆಸ್ಟ್ರೇಲಿಯಾದ(Australia) ಪೋರ್ನ್ ನಟಿ(Porn star) ಎಲ್ಲಿ ಮೇ ಬೇಕರ್(Ellie May Baker) ಮಾನಸಿಕವಾಗಿ ಹಿಂಸೆ ಅನುಭವಿಸಿದ ಹಾಗೂ ಕೇಳಿದರೆ ಎಂತವರೂ ಶಾಕ್ ಆಗುವಂತಹ ಘಟನೆಯನ್ನು ವಿವರಿಸಿದ್ದು, ತನ್ನ ಪೋರ್ನ್ ವಿಡಿಯೋ ಸಬ್‌ಸ್ಕ್ರಬರ್ ಪಟ್ಟಿಯಲ್ಲಿ ತನ್ನ ತಂದೆ ಕೂಡ ಇದ್ದಾರೆ ಅನ್ನೋ ಆಘಾತಕಾರಿ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾಳೆ.

ಹೌದು, ಪೋರ್ನ್ ವಿಡಿಯೋಗಳನ್ನು ಪೋಸ್ಟ್ ಮಾಡಿ ಆದಾಯಗಳಿಸುತ್ತಿರುವ ಎಲ್ಲಿ ಮೇ ಬೇಕರ್‌ಗೆ ದಿನದಿಂದ ದಿನಕ್ಕೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಈಕೆಯ ವಿಡಿಯೋಗೆ ಬೇಡಿಕೆಯೂ ಹೆಚ್ಚಾಗಿದೆ. ಆದರೆ ಈಕೆಯ ಪ್ರತಿ ದಿನ ವಿಡಿಯೋದ ಸಬ್‌ಸ್ಕೈಬರ್ ಪಟ್ಟಿಯಲ್ಲಿ ನಟಿಯ ತಂದೆ ಇದ್ದಾರೆ ಅನ್ನೋ ಸತ್ಯ ಗೊತ್ತಾದಾಗ ನಟಿ ಬೆಚ್ಚಿ ಬಿದ್ದಿದ್ದಳಂತೆ. ಅಲ್ಲದೆ ಈ ಆಘಾತಕಾರಿ ಮಾಹಿತಿ ಕೊಂಚ ಲೇಟಾಗಿ ನಟಿಗೆ ಗೊತ್ತಾಗಿದೆ.

ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ನಟಿಯು ನಾನು ಪೋರ್ನ್ ಸೈಟ್‌ನಲ್ಲಿ ವಿಡಿಯೋ ಪೋಸ್ಟ್ ಮಾಡುತ್ತಿದ್ದೇನೆ ಅನ್ನೋದು ಗೊತ್ತಾಗುತ್ತಿದ್ದಂತ ತಂದೆ ನನ್ನಿಂದ ದೂರವಾದರು. ಕೊನೆಗೆ ಅವರೊಂದಿಗೆ ಮಾತನಾಡುವ ಅವಕಾಶ ಸಿಕ್ಕರೂ ಅವರು ನನ್ನ ಮಾತುಗಳನ್ನು ಕೇಳಿಸಿಕೊಳ್ಳಲು ತಂದೆ ತಯಾರಾಗಲಿಲ್ಲ. ಮೆಸೇಜ್ ಮಾಡಿದರೂ ತಂದೆಯಿಂದ ಉತ್ತರವಿರಲಿಲ್ಲ. ಆದರೆ ಬೇಸರದ ಸಂಗತಿ ಎಂದರೆ ಅವರು ನನ್ನ ಪೋರ್ನ್ ವಿಡಿಯೋಗಳನ್ನು ನೋಡಿದ್ದಾರೆ. ಪ್ರತಿ ದಿನ ತನ್ನ ಹೊಸ ಹೊಸ ವಿಡಿಯೋಗಳನ್ನು ನೋಡಿದ್ದಾರೆ. ಅಷ್ಟೇ ಅಲ್ಲ ಪೂರ್ತಿಯಾಗಿ ವಿಡಿಯೋ ನೋಡಿದ್ದಾರೆ. ಮಾತ್ರವಲ್ಲ ಪೋರ್ನ್ ಸೈಟ್‌ಗೆ ತಂದೆ ಭೇಟಿ ನೀಡಿ, ನನ್ನ ವಿಡಿಯೋಗಳಿಗೆ ಸಬ್‌ಸ್ಕೈಬರ್ ಕೂಡ ಆಗಿದ್ದಾರೆ. ಈ ಮಾಹಿತಿ ನನಗೆ ತಿಳಿದಾಗ ನಿಜಕ್ಕೂ ಆಘಾತವಾಗಿತ್ತು, ನಾನು ಭಾವುಕಳಾದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: Arecanut : ಕರ್ನಾಟಕದಲ್ಲಿ ಬೆಳೆಯೋ ಅಡಿಕೆಯಲ್ಲಿ ಈ ಭಾಗದ ಅಡಿಕೆಯೇ ಬೆಸ್ಟ್ ಅಂತೆ !!