Home Health Corona death: ರಾಜ್ಯದಲ್ಲಿ ಮೊದಲ ಬಲಿ ಪಡೆದ ಕೊರೊನಾ !!

Corona death: ರಾಜ್ಯದಲ್ಲಿ ಮೊದಲ ಬಲಿ ಪಡೆದ ಕೊರೊನಾ !!

Corona death

Hindu neighbor gifts plot of land

Hindu neighbour gifts land to Muslim journalist

Corona death: ಕೋವಿಡ್ ತನ್ನ ನಾಲ್ಕನೇ ಅಲೆಯ ಮೂಲಕ ಮತ್ತೆ ಅಟ್ಟಹಾಸ ಮರೆಯಲು ಶುರು ಮಾಡಿದೆ. ಕೇರಳದಲ್ಲಿ ಈಗಾಗಲೇ ಪ್ರಕರಣಗಳು ಹೆಚ್ಚಾಗಿದ್ದು, ಸಾವುಗಳೂ ಸಂಭವಿಸಿವೆ. ಈ ಮಹಾಮಾರಿ ರಾಜ್ಯಕ್ಕೂ ಕೂಡ ವಕ್ಕರಿಸಿದ್ದು ಇದೀಗ ಮೊದಲ ಬಲಿ(Corona death) ಪಡೆದಿದೆ.

ಹೌದು, ರಾಜ್ಯಾಧ್ಯಂತ ಕೋವಿಡ್ ಹೊಸ ರೂಪಾಂತರಿ ಪ್ರಕರಣಗಳ ( Covid19 Case ) ಸಂಖ್ಯೆ ಮುಂದುವರೆದಿದೆ. ಸೋಂಕಿನಿಂದಾಗಿ ನಿನ್ನೆ ಓರ್ವ ಸಾವನ್ನಪ್ಪಿದ್ದಾನೆ. ಚಾಮರಾಜಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ 64 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ 60 ವರ್ಷ ಮೇಲ್ಪಟ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ ಹೃದಯ ಸಂಬಂಧಿ ಸಮಸ್ಯೆ, ಕೋವಿಡ್ ಲಕ್ಷಣ ಹೊಂದಿರುವವರು ಕಡ್ಡಾಯ ಮಾಸ್ಕ್‌ ಧರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.

ಇದನ್ನು ಓದಿ: Gram Panchayat Recruitment: ಗ್ರಾಮ ಪಂಚಾಯ್ತಿ ನೇಮಕಾತಿ- ಮಹತ್ವದ ಬದಲಾವಣೆ ತಂದ ಸರ್ಕಾರ!!