Home Entertainment ಕರಿ ಕಪ್ಪು ಬಿಕಿನಿಯಲ್ಲಿ ಧುಮ್ಮಿಕ್ಕಿದ ನೊರೆ ಹಾಲಿನ ಮೈ ಮಾಟ | ಈ ಮುಸ್ಲಿಂ ಹುಡುಗಿಯ...

ಕರಿ ಕಪ್ಪು ಬಿಕಿನಿಯಲ್ಲಿ ಧುಮ್ಮಿಕ್ಕಿದ ನೊರೆ ಹಾಲಿನ ಮೈ ಮಾಟ | ಈ ಮುಸ್ಲಿಂ ಹುಡುಗಿಯ ಆಹ್ವಾನಕ್ಕೆ ಬಾಯಿ ಒಣಗಿಸಿಕೊಂಡ ಅಭಿಮಾನಿಗಳು

Hindu neighbor gifts plot of land

Hindu neighbour gifts land to Muslim journalist

ಕಣ್ಣು ಕುಕ್ಕುವ ಸೌಂದರ್ಯ ಮತ್ತು ಡ್ಯಾನ್ಸಿಂಗ್ ಜತೆಯೇ ಬೆಳೆದು ಬಂದಿರುವ ನೋರಾ ಫತೇಹಿ ಎಂಬ ನಾಟಿ ಹಸುವಿನ ನೊರೆ ಹಾಲಿನ ಬಣ್ಣದ ಬೆಡಗಿಯ ಬೆತ್ತಲೆ ಚಿತ್ರ ಕಂಡು ಪಡ್ಡೆ ಹೈಕಳು ಗಳು ಬಾಯಿ ಒಣಗಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಕೊರೊನಾದಿಂದ ಬಳಲಿದ್ದ ನೋರಾ ಈಗ ಮೈ ಕೊಡವಿಕೊಂಡು ಎದ್ದಿದ್ದಾಳೆ. ಹಾಗೆ ಆಕೆ ಚೇತರಿಸಿಕೊಂಡು ಧಾವಿಸಿದ್ದು ದುಬೈಗೆ. ಎದ್ದ ಹಾಗೇ ದುಬೈಗೆ ತಲುಪಿದ ನೋರಾ ಬಿದ್ದದ್ದು ದುಬೈನಲ್ಲಿ ಸ್ವಿಮ್ಮಿಂಗ್ ಫೂಲ್ ನಲ್ಲಿ. ಅಲ್ಲಿ ಅಷ್ಟಕ್ಕೆ ಮಾತ್ರ ಹೆಸರಿಗೆ ಅಂತ ಸ್ವಲ್ಪ ಬಟ್ಟೆ ಮುಚ್ಚಿಕೊಂಡು, ಕೆನೆ ಭರಿತ ಮೈಯನ್ನು ಜಗತ್ತಿಗೆ ತೆರೆದಿರಿಸಿ, ‘ ನೋಡ್ಕೊಳ್ಳಿ’ ಅಂದವಳು ಈ ನೋರಾ.
ಅಷ್ಟೇ ಆದ್ರೆ ಸುಮ್ನಿರುತಿದ್ರು ಪಡ್ಡೆಗಳು. ಆಕೆ ಒಂದು ಸ್ಟೆಪ್ ಮುಂದಕ್ಕೆ ನೆಗೆದು, ‘ ಮುಂದಿನ ಟ್ರಿಪ್ ಪ್ಲಾನ್ ಮಾಡ್ತಿದ್ದೀನಿ, ಬರ್ತೀರಾ ‘ಅನ್ನಬೇಕೆ ?

ಹಾಲಿನಂತೆ ಮೈಸಿರಿಯನ್ನು ತನ್ನ ಕಪ್ಪುಕಪ್ಪು ಬಿಕಿನಿಯಲ್ಲಿ ಹುದುಗಿಸಿ ಇಡಲು ಪ್ರಯಾಸ ಪಟ್ಟು, ಅದರಲ್ಲಿ ವಿಫಳಲಾದ
ನೊರಾ ಪತೇಹಿ ಎಂಬ ಮುಸ್ಲಿಂ ಹುಡುಗಿಯ ಧುಮ್ಮಿಕ್ಕಿ ಹರಿದ ಬ್ಯೂಟಿ ಯನ್ನು ಕಣ್ಣು ತುಂಬಿಸಿ ಕೊಂಡು ಕನವರಿಸಿಕೊಂಡ ಹುಡುಗ್ರು, ಲಗ್ಗೇಜ್ ಬ್ಯಾಕ್ ಪ್ಯಾಕ್ ಮಾಡಿಕೊಂಡದ್ದು ಬಹುಶಃ ಸುಳ್ಳು ಸುದ್ದಿ ಆಗಿರಲಿಕ್ಕಿಲ್ಲ. ಹಾಗಿದ್ದಾಳೆ ಬಿಕಿನಿ ಬೇಿಬ್ಸ್ ನೋರಾ.

ಆಕೆ ಫೋನ್ ಜೊತೆ ಫೋಸ್ ನೀಡಿದ ನೋರಾ ಫತೇಹಿ, planning to next vacay, who wants to join ಎನ್ನುವ ಟ್ಯಾಗ್ ಲೈನ್ ನೀಡಿದ್ದಾರೆ. ಈ ಮೂಲಕ ಮುಂದಿನ ಪ್ರವಾಸದಲ್ಲಿ ನನ್ನ ಜೊತೆ ಯಾರು ಪ್ರವಾಸಕ್ಕೆ ಬರ್ತೀರಿ ಎಂದು ನೋರಾ ತನ್ನ ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾಳೆ. ನೋರಾಳ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚೆಬ್ಬಿಸಿದೆ. ಬರಗೆಟ್ಟ ಆಕೆಯ ಅಭಿಮಾನಿಗಳಂತೂ ನಿನಗಾಗಿ ಪ್ರವಾಸ ಏನು, ಯಮ ಪಾಶಕ್ಕೂ ರೆಡಿ ಎಂದೆಲ್ಲಾ ಕಮೆಂಟ್ ಹಾಕಿ ತಮ್ಮ ಪ್ರೀತಿ ಮತ್ತು ಅವ್ಯಕ್ತ ಆಸೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಿದ್ದಾರೆ.