Home Breaking Entertainment News Kannada ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ 2022!! ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ ಕಡಬದ ಸಾನ್ವಿಕಾ ಕೆ.ಎಸ್!!

ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ 2022!! ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ ಕಡಬದ ಸಾನ್ವಿಕಾ ಕೆ.ಎಸ್!!

Hindu neighbor gifts plot of land

Hindu neighbour gifts land to Muslim journalist

ಕಡಬ:ಶಿವಮೊಗ್ಗ ದಸರಾ ಪ್ರಯುಕ್ತ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿ 2022 ರ 50ಕೆಜಿ ವಿಭಾಗದಲ್ಲಿ ಕಡಬದ ಸಾನ್ವಿಕಾ ಕೆ.ಎಸ್ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.

ಸಾನ್ವಿಕ ಈ ಮೊದಲು ಹಲವು ಕರಾಟೆ ಪಂದ್ಯಗಳಲ್ಲಿ ಭಾಗವಿಹಿಸಿದ್ದು, ಹಲವಾರು ಪ್ರಶಸ್ತಿಗಳನ್ನೂ ಮುಡಿಗೆರಿಸಿಕೊಂಡಿದ್ದರು.ಈಕೆ ಕಡಬದ ಪಿಜಕ್ಕಳ ಕಂಗುಳೆ ನಿವಾಸಿ ಸದಾನಂದ ಗೌಡ-ವಾಣಿ ದಂಪತಿಯ ಪುತ್ರಿಯಾಗಿದ್ದಾರೆ.