ಕಾಲಿಲ್ಲದ ಬೀದಿಬದಿ ವ್ಯಾಪಾರಿಯಿಂದ ತಮ್ಮ ಅವಳಿ ಮಕ್ಕಳಿಗೆ ಮೊದಲ ಆಟಿಕೆ ಖರೀದಿಸಿದ ನಟಿ ಅಮೂಲ್ಯ ಪತಿ ಜಗದೀಶ್ !! | ಈ…
ಕನ್ನಡ ಚಿತ್ರರಂಗದ ಫೇಮಸ್ ನಟಿ ಅಮೂಲ್ಯ ಮತ್ತು ಜಗದೀಶ್ ದಂಪತಿ ಅವಳಿ ಮಕ್ಕಳ ಪೋಷಕರಾಗಿರುವುದು ಗೊತ್ತೇ ಇದೆ. ಇದೀಗ ತಮ್ಮ ಅವಳಿ ಮಕ್ಕಳಿಗೆ ಜಗದೀಶ್ ಅವರು ಕಾಲಿಲ್ಲದ ವ್ಯಕ್ತಿಯಿಂದ ಬಲೂನ್ ಖರೀದಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಬಗ್ಗೆ ಜಗದೀಶ್ ಅವರು ಇನ್ಸ್ಟಾಗ್ರಾಮ್ ನಲ್ಲಿ!-->!-->!-->…