ಸದ್ಯದಲ್ಲೇ ಹಸೆಮಣೆ ಏರಲಿದೆ ಬಾಲಿವುಡ್ ನ ಮತ್ತೊಂದು ಜೋಡಿ !! | ಈ ಕ್ಯೂಟ್ ಕಪಲ್ ನ ಮದುವೆ ಯಾವಾಗ ಗೊತ್ತಾ???
ಸಿನಿಮಾ ರಂಗದಲ್ಲಿ ಮಿಂಚಿದ ತಾರೆಗಳು ಮದುವೆ ಆಗುವುದೆಂದರೆ ಎಲ್ಲದಕ್ಕಿಂತಲೂ ಅಭಿಮಾನಿಗಳಿಗೆ ಆಸಕ್ತಿ ಹೆಚ್ಚು. ಆಕೆಯ ಹುಡುಗ ಯಾರು? ಮದುವೆ ಯಾವಾಗ ಹೀಗೆ ನೂರೆಂಟು ಗೊಂದಲಗಳ ನಡುವೆ ಅವರ ಸುಂದರವಾದ ಮದುವೆ ಕ್ಷಣಕ್ಕೆ ಕಾಯುತ್ತಿರುತ್ತಾರೆ. ಅದೇ ರೀತಿ ಇದೀಗ ಮದುವೆ ಸುದ್ದಿಯಲ್ಲಿರುವ ಬಾಲಿವುಡ್ನ!-->…