BBK 9 : ಪ್ರಶಾಂತ್ ಸಂಬರ್ಗಿ ದೊಡ್ಮನೆಯ ಆಟದಿಂದ ಔಟ್!
ಬಿಗ್ ಬಾಸ್ ಕನ್ನಡ ಸೀಸನ್ 09 ರ ಆಟದ ನಾಮಿನೇಶನ್ ಪ್ರಕ್ರಿಯೆಯಲ್ಲಿ ಈ ವಾರದ ಆಟದಲ್ಲಿ ಪ್ರಶಾಂತ್ ಸಂಬರ್ಗಿ ಮನೆಯಿಂದ ಹೊರಬಂದಿದ್ದಾರೆ. ಹಾಗಾಗಿ 12ನೇ ವಾರಕ್ಕೆ ಸಂಬರ್ಗಿ ಆಟ ಮುಗಿದಿದೆ.
ಈ ಮೊದಲು ಬಿಗ್ ಬಾಸ್ ಸೀಸನ್ 08 ರಲ್ಲಿ ಪ್ರಶಾಂತ್ ಸಂಬರ್ಗಿ ಸ್ಪರ್ಧಿಯಾಗಿ ಬಂದಿದ್ದರು. ಈ ಬಾರಿ!-->!-->!-->…