SSLC ಪಾಸಾಗಲ್ಲ ನೀ ಎಂದು ಹೇಳುತ್ತಿದ್ದ ಪೋಷಕರಿಗೆ ಜಸ್ಟ್ ಪಾಸಾಗಿ ತೋರಿಸಿ, ಮಳೆ ಲೆಕ್ಕಿಸದೇ ಕುಣಿದ ಬಾಲಕ!
ಇದು ಖುಷಿಯ ಕ್ಷಣ…16 ವರ್ಷದ ಈ ಹುಡುಗ ಆ ಕ್ಷಣವನ್ನು ಅನುಭವಿಸುತ್ತಿದ್ದಾನೆ. ಹಾಗಾಗಿ ಈ ಕುಣಿತ. ಇದು ಅಂತಿಂಥ ಖುಷಿಯಲ್ಲ. ಎಸ್ ಎಸ್ ಎಲ್ ಸಿ ಪಾಸಾಗಿದ್ದಕ್ಕೆ ಈತನ ಖುಷಿಯ ಪರಿಯ ಡ್ಯಾನ್ಸ್ ಇದು. ಅಷ್ಟಕ್ಕೂ ಆತ ತಗೊಂಡ ಮಾರ್ಕ್ಸ್ ಎಷ್ಟು ಗೊತ್ತೇ ? ಜಸ್ಟ್ ಪಾಸ್! ಹೌದು. ಜಸ್ಟ್ ಪಾಸ್!-->…