Browsing Category

ಕೃಷಿ

ದುಬಾರಿಯಾಗಲಿದೆ ಅಕ್ಕಿ ಬೆಲೆ | ಜನಸಾಮಾನ್ಯರಲ್ಲಿ ಆತಂಕ ರೈತರ ಮೊಗದಲ್ಲಿ ಸಂತಸ!

ದಿನ ನಿತ್ಯದ ದಿನಸಿ ವಸ್ತುಗಳಿಂದ ಹಿಡಿದು ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆ ಕಾಣುತ್ತಲೇ ಇದೆ. ಒಂದೊತ್ತು ಊಟಕ್ಕೆ ಪರದಾಡುವ ಕುಟುಂಬಗಳಿಗೆ ಬೆಲೆ ಏರಿಕೆ ದೊಡ್ಡ ತಲೆ ಬಿಸಿಯಾಗಿದೆ. ಅನ್ನವಾದರೂ ಬೇಯಿಸಿ ತಿನ್ನಬಹುದು ಅಂದುಕೊಂಡವರಿಗೆ ಮತ್ತೊಂದು ಶಾಕ್ ಎದುರಾಗಿದೆ. ಹೌದು. ಅಕ್ಕಿ ಬೆಲೆ ಕೂಡ

ರೈತರಿಗಾಗಿ ಇಲ್ಲಿದೆ ಉತ್ತಮ ಮಾಹಿತಿ! | ಗಂಗಾ ಕಲ್ಯಾಣ ನೀರಾವರಿ ಯೋಜನೆ ಅಡಿಯಲ್ಲಿದೆ ಸೌಲಭ್ಯ

ಸರ್ಕಾರವು ರೈತರಿಗಾಗಿ ಹೊಸ ಹೊಸ ಯೋಜನೆಯನ್ನು ತರುತ್ತಲೇ ಇರುತ್ತದೆ. ಅದರಂತೆ ಇದೀಗ ಹಿಂದುಳಿದ ಮತ್ತು ಅತಿ ಸಣ್ಣ ರೈತರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಗಂಗಾ ಕಲ್ಯಾಣ ನೀರಾವರಿ ಯೋಜನೆಯಲ್ಲಿ ಸೌಲಭ್ಯ ನೀಡಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸೇವಾ ಸಿಂಧು ಪೋರ್ಟಲ್

ರೈತರೇ ಗಮನಿಸಿ : PM Kisan  ಯೋಜನೆಯಡಿ ಪರಿಹಾರ  | e – kyc ಗೆ ಇಂದೇ ಕೊನೆಯ ದಿನ

ಮಂಗಳೂರು/ಉಡುಪಿ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿ.ಎಂ-ಕಿಸಾನ್) ಯೋಜನೆಯಡಿ ಪರಿಹಾರ ಪಡೆಯಲು ರೈತರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಲು ಸೆ. 7ರಂದು ಕೊನೆಯ ದಿನವಾಗಿದೆ. ರೈತರು ಇ-ಕೆವೈಸಿ ಮಾಡಿಸದಿದ್ದಲ್ಲಿ ಆರ್ಥಿಕ ನೆರವು ಸ್ಥಗಿತಗೊಳ್ಳಲಿದೆ. ಸ್ಮಾರ್ಟ್‌ಫೋನ್ ಬಳಸುವ

ತೆಂಗಿನಕಾಯಿ ಸಿಪ್ಪೆಗೂ ಬಂದಿದೆ ಡಿಮ್ಯಾಂಡ್ ; ಸಿಪ್ಪೆ ಎಸೆಯೋ ಮುಂಚೆ ಇದರಿಂದಾಗೋ ಪ್ರಯೋಜನವನ್ನು ನೀವೊಮ್ಮೆ ನೋಡಲೇಬೇಕು

ತೆಂಗಿನಮರವನ್ನು ಕಲ್ಪವೃಕ್ಷ ಎನ್ನುತಾರೆ. ಏಕೆಂದರೆ ತೆಂಗಿನಮರ ಕೊಡುವ ತೆಂಗಿನ ಕಾಯಿ, ಇದರ ಎಲೆ/ಗರಿ, ಕಾಂಡ, ಕಾಯಿ, ತೆಂಗಿನ ಸಿಪ್ಪೆ, ಮರ ಹೀಗೆ ಎಲ್ಲ ಉಪಯೋಗಕಾರಿಯಾಗಿವೆ. ಅದೆಷ್ಟೋ ಜನರಿಗೆ ಇದರಲ್ಲೂ ಇಷ್ಟು ಉಪಯೋಗ ಇದೆ ಎಂಬುದು ತಿಳಿದೇ ಇರುವುದಿಲ್ಲ. ಕರ್ನಾಟಕದ ರೈತರಿಗೆ (Farmers)ಮತ್ತು

ದೇಶೀ ಕೋಳಿಗಳನ್ನು ಸಾಕಲು ಸರ್ಕಾರವೂ ನೀಡುತ್ತೆ ಸಹಾಯಧನ ; ಸುಲಭವಾಗಿ ಲಾಭಗಳಿಸುವ ನಾಟಿ ಕೋಳಿಯ ವಿಶೇಷತೆಗಳು ಇಲ್ಲಿದೆ…

ಪಶುಪಾಲನೆ ಮತ್ತು ಕೃಷಿ ವಿಜ್ಞಾನ ಇವು ಎರಡೂ ಒಂದೇ ನಾಣ್ಯದ ಎರಡು ಮುಖಗಳಂತೆ. ಕೃಷಿ ಭೂಮಿ ಇದ್ದವರೇ ಕೋಳಿ ಸಾಕಾಣಿಕೆ ಮಾಡಬೇಕು ಅಂತೇನು ಇಲ್ಲ. ಕೋಳಿ ಸಾಕಾಣಿಕೆ ಎಲ್ಲ ವರ್ಗದ ರೈತರು ಕೈಗೊಳ್ಳಬಹುದಾದ ಉದ್ಯಮ ಇದಾಗಿದೆ. ಜಮೀನು ಇದ್ದರೆ ಕೃಷಿ ಮಾಡಬಹುದು. ಆದರೆ, ಜಮೀನು ಇಲ್ಲದೇ ಮಾಡುವ ವ್ಯವಸಾಯ

ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ; ಅರ್ಜಿ ಸಲ್ಲಿಸಲು ಕೊನೆ ದಿನ-ಸೆ.10;…

ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸ್ವಯಂ ಉದ್ಯೋಗ ವೈಯುಕ್ತಿಕ ಸಾಲ ಯೋಜನೆಯ ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಸೆಪ್ಟೆಂಬರ್ 10 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಯೋಜನೆಗೆ ಅರ್ಜಿಯನ್ನು ಕಳೆದ ತಿಂಗಳು

ಗ್ರಾಮ ಒನ್ ಕೇಂದ್ರಕ್ಕೆ ಸೇರ್ಪಡೆಗೊಳ್ಳಲಿದೆ ಮತ್ತಷ್ಟು ನಾಗರಿಕ ಸೇವೆಗಳು

ಬೆಂಗಳೂರು : ಗ್ರಾಮ ಒನ್ ಕೇಂದ್ರಗಳನ್ನು ಬಲಪಡಿಸಲು ಇನ್ನಷ್ಟು ಸೇವೆಗಳನ್ನು ಸೇರ್ಪಡೆಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು. ಗ್ರಾಮ ಪಂಚಾಯತ್ ಮಟ್ಟದಲ್ಲಿಯೇ ನಾಗರಿಕ ಸೇವೆಗಳನ್ನು ಒದಗಿಸಲು ಪ್ರಾರಂಭಿಸಲಾಗಿರುವ ಗ್ರಾಮ ಒನ್ ಕೇಂದ್ರಗಳ ಮೂಲಕ ಒದಗಿಸಬಹುದಾದ ಸೇವೆಗಳನ್ನು

ಟೊಮೆಟೋ ಜ್ವರ : ಕರ್ನಾಟಕದಲ್ಲಿ ಹೈ ಅಲರ್ಟ್ | ಮಕ್ಕಳು ಕೈ ಬೆರಳು ಚೀಪದಂತೆ ನೋಡಿಕೊಳ್ಳಿ – ಪೋಷಕರಿಗೆ ಆರೋಗ್ಯ…

ನೆರೆಯ ರಾಜ್ಯ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಮೇ 6ರಂದು ಮೊದಲು ಮಂಕಿಪಾಕ್ಸ್ ಪ್ರಕರಣ ದಾಖಲಾಗಿತ್ತು. ಈಗ ಟೊಮೆಟೊ ಜ್ವರ ಪ್ರಕರಣಗಳ ಸಂಖ್ಯೆ ನೆರೆಯ ರಾಜ್ಯಗಳಲ್ಲಿ ಹೆಚ್ಚಾಗುತ್ತಿದ್ದು, ಕರ್ನಾಟಕ ರಾಜ್ಯಕ್ಕೂ ಕಾಲಿಡುವ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಆರೋಗ್ಯ