OnePlus Pad ಟ್ಯಾಬ್ ಲಾಂಚ್ – ಪವರ್‌ಫುಲ್ ವಿನ್ಯಾಸದೊಂದಿಗೆ ಅತ್ಯಾಕರ್ಷಕ ಬೆಲೆಯಲ್ಲಿ ಲಭ್ಯ!
ಇದೀಗ ಟೆಕ್ ಮಾರುಕಟ್ಟೆಗೆ ಜನಪ್ರಿಯ ಕಂಪೆನಿಯಾಗಿರುವ ಒನ್‌ಪ್ಲಸ್ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಲಿದ್ದು, ಇದಕ್ಕೆ ಒನ್‌ಪ್ಲಸ್ ಪ್ಯಾಡ್ ಎಂದು ಹೆಸರನ್ನು ಇಡಲಾಗಿದೆ. ಈ ಟ್ಯಾಬ್ನ ವಿನ್ಯಾಸದ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿದ್ದು, ಫೀಚರ್ಸ್ಗಳ ಮಾಹಿತಿಯು ಸಹ!-->…