Hero Super Splendor XTEC : ಬಂತು ನೋಡಿ ಹೊಚ್ಚ ಹೊಸ ಹೀರೋ ಸ್ಪ್ಲೆಂಡರ್ ಬೈಕ್, ಅಬ್ಬಬ್ಬಾ ಏನೆಲ್ಲಾ ಫೀಚರ್ಸ್ ಇದೆ…
Super Splendor XTE ನಲ್ಲಿ 125 ಸಿಸಿಯ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. 7,500 ಆವರ್ತನಕ್ಕೆ 10.7 ಬಿಎಚ್‌ಪಿ ಮತ್ತು 6,000 ಆವರ್ತನಕ್ಕೆ 10.6 ಟಾರ್ಕ್ ಬಿಡುಗಡೆ ಮಾಡುತ್ತದೆ.