Browsing Category

Technology

You can enter a simple description of this category here

Mahindra XUV500 : ಯಾರಿಗುಂಟು ಯಾರಿಗಿಲ್ಲ? ಕೇವಲ 5ಲಕ್ಷ ಕೊಟ್ಟು ಈ ಕಾರು ನಿಮ್ಮದಾಗಿಸಿ!

XUV500ನ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಗ್ರಾಹಕರು ಖರೀದಿಸಬಹುದಾಗಿದೆ. ಹಾಗೇ ನೀವು ಈ ಕಾರನ್ನು OLXನಲ್ಲಿ ಖರೀದಿಸಬಹುದಾಗಿದೆ

Sim Card : ನಿಮಗಿದು ತಿಳಿದಿದೆಯೇ? ಸಿಮ್‌ಕಾರ್ಡ್‌ನ ಒಂದು ಮೂಲೆ ಯಾಕೆ ಕತ್ತರಿಸಲಾಗುತ್ತದೆ?

ಮೊಬೈಲ್ ಗೆ ಸಿಮ್ ಕಾರ್ಡ್ ಅತಿಮುಖ್ಯ. ಮೊಬೈಲ್ ಗೆ (mobile) ಸಿಮ್ ಕಾರ್ಡ್ ಹಾಕುವಾಗ ಸರಿಯಾದ ರೀತಿಯಲ್ಲಿ ಹಾಕಬೇಕು. ಇಲ್ಲವಾದರೆ, ಚಿಪ್ ಗೆ ಹಾನಿಯಾಗುತ್ತದೆ

Electric Cars: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಇವಿ ಕಾರುಗಳಿವು!

ಪೆಟ್ರೋಲ್ ದರ ಏರಿಕೆ ಮತ್ತು ಪೊರೈಕೆ ಅಭಾವದ ಹಿನ್ನೆಲೆಯಲ್ಲಿ ಕಾರು ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು (Electric Car) ಬಿಡುಗಡೆಗೊಳಿಸುತ್ತಿದೆ.

whatsapp ನಿಂದ 21 ಹೊಸ ಎಮೋಜಿ ಬಿಡುಗಡೆ! ನಿಮ್ಮ ಫೋನ್‌ನನಲ್ಲಿ ಇದೆಯಾ?

ಇದು ವಾಟ್ಸ್​ಆ್ಯಪ್​ನಲ್ಲಿ ಅಪರಿಚಿತ ಗುಂಪಿನ ಸದಸ್ಯರಿಂದ ಯಾವುದೇ ಸಂದೇಶ ಬಂದರೆ ಚಾಟ್‌ ಲಿಸ್ಟ್‌ನಲ್ಲಿ ಪುಶ್‌ ನೇಮ್‌ಗಳನ್ನು ಕಾಣಿಸುತ್ತದೆ.

Car Sales: ಭಾರತದಲ್ಲಿ ಯಾವ್ಯಾವ ಕಾರುಗಳ ಮಾರಾಟ ಎಷ್ಟು? ಯಾವುದಕ್ಕೆ ಹೆಚ್ಚು ಬೇಡಿಕೆ?

2022ರ ಫೆಬ್ರುವರಿಯಲ್ಲಿ 3,02,729 ವಾಹನಗಳ ಮಾರಾಟ ಆಗಿದ್ದು, 2023ರ ಫೆಬ್ರುವರಿಯಲ್ಲಿ ಈ ಸಂಖ್ಯೆ 3,34,245ಕ್ಕೆ ಏರಿಕೆ ಕಂಡಿದೆ.

Debit Card : ನಿಮ್ಮ ಡೆಬಿಟ್ ಕಾರ್ಡ್​ಲ್ಲಿ ಈ ಚಿಹ್ನೆ ಇದ್ಯಾ? ತಕ್ಷಣ ಪರಿಶೀಲಿಸಿ, ಜಾಗರೂಕರಾಗಿರಿ!

ಚಿಪ್ ಸಕ್ರಿಯಗೊಳಿಸಿದ ಡೆಬಿಟ್ ಕಾರ್ಡ್‌ಗಳನ್ನು ಸಂಪರ್ಕವಿಲ್ಲದ ಡೆಬಿಟ್ ಕಾರ್ಡ್‌ಗಳಿಂದ (Debit card) ವೇಗವಾಗಿ ಬದಲಾಯಿಸಲಾಗಿದೆ.

Oppo Find N2 Flip ಬಿಡುಗಡೆ! Samsung ನ ಫೋಲ್ಡಬಲ್ ಫೋನ್‌ಗೆ ಪೈಪೋಟಿ ನೀಡಲು ಒಪ್ಪೋ ರೆಡಿ, ಬೆಲೆ ತಿಳಿಯಿರಿ!!

ಫೈಂಡ್ N2 ಫ್ಲಿಪ್‌ನ ಏಕೈಕ ಶೇಖರಣಾ ಆಯ್ಕೆಯು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಇದು 8GB RAM ಮತ್ತು 256GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ.

Electricity Bill: ಜನಸಾಮಾನ್ಯರೇ, ವಿದ್ಯುತ್ ಬಿಲ್ ಪಾವತಿಸಬೇಕೆ ? ಈ ಅಪ್ಲಿಕೇಶನ್‌ ಮೂಲಕ ಕ್ಷಣಾರ್ಧದಲ್ಲಿ ಪಾವತಿಸಿ!

ಇತ್ತೀಚಿನ ತಂತ್ರಜ್ಞಾನದ ಯುಗದಲ್ಲಿ ವಿದ್ಯುತ್ ಬಿಲ್ ಪಾವತಿಸೋದಕ್ಕಾಗಿ ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾಗಿಲ್ಲ. ಮನೆಯಲ್ಲಿ ಇದ್ದು ಸುಲಭವಾಗಿ ಕಟ್ಟಬಹುದಾದ ಸೌಲಭ್ಯ ಈಗ ಲಭ್ಯವಿದೆ